ನಕಲಿ ಮಿತ್ರನಿಗಿಂತ ಶತ್ರುವೇ ಮೇಲು

ಮಹಾನಗರವೊಂದರ ಶ್ರೀಮಂತ ವ್ಯಾಪಾರಿ ವೆಂಕಟೇಶ್. ಕಣ್ಣುಕೋರೈಸುವ ಬಂಗಲೆಯಲ್ಲಿ ಆತ ಪತ್ನಿ ಕುಸುಮಾ ಹಾಗೂ ಮಕ್ಕಳಾದ ಹತ್ತೊಂಬತ್ತು ವರ್ಷದ ರಮ್ಯಾ, ಹದಿನೇಳು ವರ್ಷದ ರಮೇಶ್ ಜತೆಗೆ ಆಡಂಬರದ ಜೀವನ ನಡೆಸುತ್ತಿದ್ದ. ರಮ್ಯಾ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿ.ಎ…

View More ನಕಲಿ ಮಿತ್ರನಿಗಿಂತ ಶತ್ರುವೇ ಮೇಲು

ಶತ್ರುವಾದ ಪತ್ನಿ

ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ 30 ವರ್ಷ ವಯಸ್ಸಿನ ಸುಭಾಷ್ ಎಂಬ ರೈತ ವಾಸವಾಗಿದ್ದ. ನೆರೆಯ ಮಹಾರಾಷ್ಟ್ರ ರಾಜ್ಯದ ಲಕ್ಷ್ಮಿ ಎನ್ನುವವಳನ್ನು ವಿವಾಹವಾದ ನಂತರ ಆತ ತಂದೆಯ ಮನೆಯಿಂದ ಬೇರೆಯಾಗಿ ಪಿತ್ರಾರ್ಜಿತ ಆಸ್ತಿಯಾಗಿ ತನ್ನ ಪಾಲಿಗೆ…

View More ಶತ್ರುವಾದ ಪತ್ನಿ

ಸಾಮಾಜಿಕ ಮಾಧ್ಯಮದ ಗೀಳು

ಅವಿವಾಹಿತನಾಗಿದ್ದ ವಿಶ್ವಾಸ್ ರಾಜಧಾನಿಯ ಕೊರಿಯರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಅವನ ತಂದೆ-ತಾಯಿ ಜಿಲ್ಲಾ ಕೇಂದ್ರವೊಂದರಲ್ಲಿ ವಾಸವಾಗಿದ್ದರು. ಪೇಯಿಂಗ್​ಗೆಸ್ಟ್ ನಿವಾಸಿಯಾಗಿದ್ದ ವಿಶ್ವಾಸ್ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಮಾಧ್ಯಮಗಳ ಹಲವಾರು ತಾಣಗಳನ್ನು ತನ್ನ…

View More ಸಾಮಾಜಿಕ ಮಾಧ್ಯಮದ ಗೀಳು

ಮರ್ಯಾದೆಗೇಡು ಕೃತ್ಯ

ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ಉತ್ತರ ಕರ್ನಾಟಕದ ಹಳ್ಳಿಯೊಂದರ ರೈತ ವಿರೂಪಾಕ್ಷ ಕತ್ತಲಾಗುವುದರೊಳಗೆ ಮನೆ ಸೇರಬೇಕೆಂದು ಎತ್ತುಗಳನ್ನು ಹೊಡೆದುಕೊಂಡು ಮನೆಕಡೆ ಹೊರಟಿದ್ದ. ದಾರಿಪಕ್ಕದ ಹೊಲದಲ್ಲಿ ಒಬ್ಬ ಹೆಣ್ಣುಮಗಳು ಬಿದ್ದಿದ್ದು ಕಂಡು ಕುತೂಹಲಗೊಂಡ ಆತ ಹತ್ತಿರ…

View More ಮರ್ಯಾದೆಗೇಡು ಕೃತ್ಯ

ಸಾಲವೇ ದುಃಖಕ್ಕೆ ಕಾರಣ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಜಯಮ್ಮ ಎಂಬಾಕೆ ಪತಿಯೊಡನೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮೂರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಬೇರೆಯಾಗಿ ವಾಸಿಸುತ್ತಿದ್ದು, ಮಗಳು ಲಕ್ಷ್ಮಿ ಕಚೇರಿಯೊಂದರಿಂದ ನಿವೃತ್ತಿ ಹೊಂದಿ ಪಿಗ್ಮಿ ಕಲೆಕ್ಷನ್ ಏಜೆಂಟ್…

View More ಸಾಲವೇ ದುಃಖಕ್ಕೆ ಕಾರಣ

ಹುಡುಗಾಟ ತಂದ ಆಪತ್ತು

ಚಂಪಾ ಪಕ್ಕದ ಮನೆಯ ಮುಂಬಾಗಿಲನ್ನು ಬಡಿದಳು. ಸುಮಾರು 20 ವರ್ಷದ ಯುವಕ ಬಾಗಿಲನ್ನು ತೆರೆದ. ಲುಂಗಿ-ಬನೀನು ಧರಿಸಿದ್ದ ಆತ ಸಿನಿಮಾ ಹೀರೋನಂತಿದ್ದ. ‘ಯಾರು ನೀವು, ಏನು ಬೇಕು’ ಎಂದು ಆತ ಕೇಳಿದಾಗ ಚಂಪಾ ತಲೆ…

View More ಹುಡುಗಾಟ ತಂದ ಆಪತ್ತು

ಪಶ್ಚಾತ್ತಾಪವಿಲ್ಲದ ಆತಂಕವಾದಿ

ಕೋಲ್ಕತ ಕಾರಾಗೃಹದ ಅಧೀಕ್ಷಕರ ಕೊಠಡಿಯಲ್ಲಿ ನನ್ನ ಮುಂದೆ ಬಂದು ನಿಂತ ಅವನನ್ನೇ ದಿಟ್ಟಿಸಿ ನೋಡಿದೆ. ಸುಮಾರು 6 ಅಡಿ ಎತ್ತರವಿದ್ದು ಆಜಾನುಬಾಹುವಾಗಿದ್ದ ಆತ ಮತ್ತಿತರ ಕಾಶ್ಮೀರಿಗಳಂತೆ ಕೆಂಪಗಿದ್ದು ಉದ್ದನೆಯ ಗಡ್ಡ ಬಿಟ್ಟಿದ್ದ. ಬಿಳಿಯ ಪೈಜಾಮ-ಕುರ್ತಾ…

View More ಪಶ್ಚಾತ್ತಾಪವಿಲ್ಲದ ಆತಂಕವಾದಿ

ದುಃಖಾಂತ್ಯ ಕಂಡ ವಿವಾಹ

ಬೆಂಗಳೂರಿನ ಒಂದು ಪೊಲೀಸ್ ಠಾಣೆ. ಬೆಳಗಿನ ಗಂಟೆ ಏಳಾಗಿತ್ತು. ರಾಮಚಂದ್ರ ಎನ್ನುವವರು ಫೋನ್ ಮಾಡಿ, ‘ಆಫೀಸಿಗೆ ಹೋಗಬೇಕಾಗಿದ್ದ 30 ವರ್ಷದ ಮಗ ಕೋಣೆಯ ಬಾಗಿಲನ್ನು ತೆರೆಯುತ್ತಿಲ್ಲ, ಗಾಬರಿಯಾಗುತ್ತಿದೆ, ಕೂಡಲೇ ಬನ್ನಿ’ ಎಂದರು. ಅವರ ಮನೆಗೆ…

View More ದುಃಖಾಂತ್ಯ ಕಂಡ ವಿವಾಹ

ವರದಕ್ಷಿಣೆಯೆಂಬ ಮಹಾಮಾರಿ

ಕೆಲ ವರ್ಷಗಳ ಹಿಂದೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ನಾಗರಾಜು ಎನ್ನುವ ಟೆಂಪೋ ಮಾಲೀಕ ಆಗಮಿಸಿ ತನ್ನ ಪತ್ನಿ ನಾಗಲಾಂಬಿಕಾ ಅದೇ ದಿನ ಬೆಳಗಿನಿಂದ ಕಾಣೆಯಾಗಿದ್ದಾಳೆಂದು ದೂರು ನೀಡಿ, 3 ವರ್ಷಗಳ ಹಿಂದೆ…

View More ವರದಕ್ಷಿಣೆಯೆಂಬ ಮಹಾಮಾರಿ

ದುರಾಸೆಗಿಂತ ದೊಡ್ಡ ದುರಂತವಿಲ್ಲ

| ಡಾ. ಡಿ.ವಿ. ಗುರುಪ್ರಸಾದ್  ಸುಮಾರು 8-10 ವರ್ಷದ ಹಿಂದಿನ ಮಾತು. ಮೈಸೂರು ಜಿಲ್ಲೆ ನಂಜನಗೂಡಿನ ಬಳಿಯ ಹೊಲದಲ್ಲಿ ಅಪರಿಚಿತ ಶವವೊಂದು ಪತ್ತೆಯಾಯಿತು. ಪೊಲೀಸರು ಹೋಗಿ ನೋಡಿದಾಗ, ಮೃತನು ಸುಮಾರು 45 ವರ್ಷದವನಾಗಿದ್ದು ತಲೆಗೆ…

View More ದುರಾಸೆಗಿಂತ ದೊಡ್ಡ ದುರಂತವಿಲ್ಲ