ಈ ಸಂಘಟನೆಯಲ್ಲಿ ಹೆಣ್ಣುಮಕ್ಕಳದ್ದೇ ಪಾರುಪತ್ಯ!

ಪ್ರತಿಷ್ಠಾನದ ಕಾರ್ಯಕರ್ತೆಯರು ಕಳೆದೆರಡು ವರ್ಷಗಳಿಂದ ಸೀತಾನವಮಿಯನ್ನು ಆಚರಿಸಿಕೊಡು ಬರುತ್ತಿದ್ದಾರೆ. ಸೀತೆ ಹುಟ್ಟಿದ ದಿನವನ್ನು ಅವರು ಗರ್ಭಿಣಿಯರೊಂದಿಗೆ ಆಚರಿಸುತ್ತಾರೆ. ಅವರಿಗೆ ಮಾತೃತ್ವದ ಪರಿಕಲ್ಪನೆಯನ್ನು ತುಂಬಿ ಮಗು ಗರ್ಭದಲ್ಲಿರುವಾಗ ಭಾವೀ ತಂದೆ-ತಾಯಂದಿರು ನಡೆದುಕೊಳ್ಳಬಹುದಾದ ರೀತಿಯ ಕುರಿತಂತೆ ಸೂಕ್ಷ್ಮವಾಗಿ…

View More ಈ ಸಂಘಟನೆಯಲ್ಲಿ ಹೆಣ್ಣುಮಕ್ಕಳದ್ದೇ ಪಾರುಪತ್ಯ!

ಹಳ್ಳಿಗಳ ಉತ್ಥಾನವಾಗದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ

ಭಾರತ ಪರಂಪರಾಗತವಾಗಿ ಹಳ್ಳಿಗಳ ದೇಶ. ಕೃಷಿಯೇ ನಮ್ಮಲ್ಲಿ ಬಹುಜನರ ಬದುಕಿಗೆ ಆಧಾರಸ್ತಂಭ. ಹೀಗಿದ್ದರೂ ಸ್ವಾತಂತ್ರ್ಯಾನಂತರದ ಯಾವ ಸರ್ಕಾರಗಳೂ ಗ್ರಾಮ ಜೀವನದ ಆರ್ಥಿಕತೆಯನ್ನು ಕೇಂದ್ರೀಕರಿಸಿ ಆಮೂಲಾಗ್ರವಾದ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದಿಲ್ಲ. ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ-‘ಕೋಟಿ…

View More ಹಳ್ಳಿಗಳ ಉತ್ಥಾನವಾಗದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ

ಬೆಳಗಾಗೆದ್ದು ಪರಿಸರವನ್ನು ನೆನೆಯೋಣ…

ಪರಿಸರ, ಪರಿಸರ ರಕ್ಷಣೆ, ಜಾಗತಿಕ ತಾಪಮಾನದ ಬಗೆಗೆಲ್ಲ ಥರಹೇವಾರಿ ಚರ್ಚೆ ಕೇಳುತ್ತೇವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಗಿಡಗಳನ್ನು ನೆಡಬೇಕು ಎಂಬ ಮಾತುಗಳು ಆಗಿಂದಾಗ ಕೇಳುತ್ತಲೇ ಇರುತ್ತೇವೆ. ವಾಟ್ಸ್ ಆಪ್ ಫಾರ್ವಡ್​ಗಳಲ್ಲಿ, ಫೇಸ್​ಬುಕ್ ಸ್ಟೇಟಸ್​ಗಳಲ್ಲಿಯೂ.…

View More ಬೆಳಗಾಗೆದ್ದು ಪರಿಸರವನ್ನು ನೆನೆಯೋಣ…

ಫ್ರೆಂಡ್ ರಿಕ್ವೆಸ್ಟ್ ಒಪ್ಪುವಾಗ ಎಚ್ಚರ!

‘ನಮ್ಮ ರಮಾ ಒಂಬತ್ತನೇ ತರಗತಿಗೆ ಬಂದಳು. ಹೈಸ್ಕೂಲ್​ನಲ್ಲಿ ಅವಳ ಸ್ನೇಹಿತೆಯರೆಲ್ಲರೂ ಮೊಬೈಲ್ ಫೋನ್ ಇಟ್ಟುಕೊಂಡಿದ್ದಾರಂತೆ, ತನಗೂ ಫೋನ್ ಕೊಡಿಸಿ ಎಂದು ಕಾಡುತ್ತಿದ್ದಾಳೆ. ನಾಳಿದ್ದು ಅವಳ ಹುಟ್ಟುಹಬ್ಬ. ಅವಳಿಗೆ ಸರ್​ಪ್ರೈಸ್ ಉಡುಗೊರೆಯಾಗಿ ಒಂದು ಫೋನ್ ಕೊಡಿಸಬಾರದೇಕೆ?’…

View More ಫ್ರೆಂಡ್ ರಿಕ್ವೆಸ್ಟ್ ಒಪ್ಪುವಾಗ ಎಚ್ಚರ!

ನಮಗಿಲ್ಲ ಕಾವ್ಯನಾಮ, ನಾವು ಕಾವ್ಯಕ್ಕೇ ನಾಮ

ಡುಂಡಿರಾಜ ಅನ್ನುವುದು ನಿಮ್ಮ ಸ್ವಂತ ಹೆಸರಾ? ಇದು ನಾನು ಆಗಾಗ ಎದುರಿಸುವ ಒಂದು ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಗೆ ನಾನು ನಗುತ್ತಾ ‘ಹೌದು ರೀ ಅದು ನನ್ನ ಸ್ವಂತ ಹೆಸರು. ಬಾಡಿಗೆ ಹೆಸರಲ್ಲ’ ಅನ್ನುತ್ತೇನೆ.…

View More ನಮಗಿಲ್ಲ ಕಾವ್ಯನಾಮ, ನಾವು ಕಾವ್ಯಕ್ಕೇ ನಾಮ

ಭಾವುಕತೆಯ ಎರಡು ಮಗ್ಗಲುಗಳ ಕುರಿತು…

ಒಳ್ಳೆಯ ಸಾಹಿತ್ಯ, ಕಲೆ ಸೇರಿದಂತೆ ಎಲ್ಲ ಸೃಜನಶೀಲ ಕಲೆಗಳು ಭಾವನೆ ಎಂಬ ರಾಕೆಟ್ ಇಲ್ಲದಿದ್ದರೆ ಊರ್ಧ್ವಮುಖಿಯಾಗಿ ಬೆಳೆಯಲಾರವು. ಹೀಗಾಗಿ ಇಂತಹ ವ್ಯಕ್ತಿಗಳು ಸಹಜವಾಗಿ ಭಾವುಕ ಸ್ವಭಾವದವರೇ ಆಗಿರುತ್ತಾರೆ. ಆದರೆ ಅದರ ಎರಡೂ ಅಲಗುಗಳು ಹರಿತವಾಗಿರದಂತೆ…

View More ಭಾವುಕತೆಯ ಎರಡು ಮಗ್ಗಲುಗಳ ಕುರಿತು…

ಒಳ್ಳೆಯ ಗುಣ, ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಿ

ಪ್ರಾರ್ಥನೆ, ಧ್ಯಾನಗಳು ನಕಾರಾತ್ಮಕ ಯೋಚನೆಗಳನ್ನು ನಿಯಂತ್ರಿಸುತ್ತವೆ. ‘ದೇವಿ ಶಾರದೆಯನ್ನು ಸ್ಮರಿಸಿ ಪುಸ್ತಕ ಕೈಗೆತ್ತಿಕೊಂಡರೆ ಅವಳು ವಿದ್ಯೆಯನ್ನು ನೀಡುತ್ತಾಳೆ’ ಎಂದು ಹೇಳಿಕೊಟ್ಟರೆ ಅವರಿಗೆ ವಿದ್ಯೆಯಲ್ಲಿ ಆಸಕ್ತಿ, ಪ್ರೀತಿ, ಗೌರವ ಮೂಡುತ್ತದೆ. ಅಂಥ ಭಾವನೆಗಳಿಗೆ ಭಕ್ತಿ ಎಂದು…

View More ಒಳ್ಳೆಯ ಗುಣ, ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಿ

ರ್ರೀ…ಗ್ರ್ಯಾಡ್​ಪೇರೆಂಟ್ಸ್ ಡೇಕ್ಕರ ಬರ್ತಿರೇನ್?

ಒಂದ ಹದಿನೈದ ದಿವಸದ ಹಿಂದ ಒಮ್ಮಿಂದೊಮ್ಮಿಲೇ ‘ರ್ರೀ… ನಾಡದ ನಿಮ್ಮ ಮಗಳ ಸಾಲ್ಯಾಗ ಗ್ರಾ್ಯಂಡ್​ಪೇರೆಂಟ್ಸ್ ಡೇ ಅದ. ಅದಕ್ಕರ ಬರ್ತಿರೊ ಇಲ್ಲೊ ನೋಡ್ರಿ’ ಅಂತ ನನ್ನ ಹೆಂಡ್ತಿ ಅಂದ್ಲು. ‘ಲೇ… ಗ್ರಾ್ಯಂಡ್​ಪೇರೆಂಟ್ಸ್ ಡೇ ನೋ…

View More ರ್ರೀ…ಗ್ರ್ಯಾಡ್​ಪೇರೆಂಟ್ಸ್ ಡೇಕ್ಕರ ಬರ್ತಿರೇನ್?

ವಿವೇಕ ಭಾರತ ನಿರ್ಮಾಣ ಯಶೋದಿಶೆಯೆಡೆಗೆ ಪಯಣ

‘ನನ್ನ ಕನಸಿನ ಭಾರತ’ ಎಂಬ ಹೊಂಗನಸನ್ನು ಕಾಣುತ್ತ ತನ್ನ ರಾಷ್ಟ್ರದ ಅಭ್ಯುದಯವನ್ನೇ ಉಸಿರಾಡುತ್ತ, ಕನಸು ಕಾಣುತ್ತ, ಅಷ್ಟೇ ಏಕೆ ಧ್ಯಾನಿಸುತ್ತ ಧಾವಿಸಿದ ತ್ರಿವಿಕ್ರಮ ವಿವೇಕಾನಂದರು. ಅಂತಹ ವಿವೇಕಾನಂದರ ಅಪೇಕ್ಷಿತ ಭಾರತ ನಿರ್ವಣಕ್ಕೆ ಸನ್ನದ್ಧರಾದಾಗ ಮಾತ್ರವೇ ಯಶಸ್ಸಿನ…

View More ವಿವೇಕ ಭಾರತ ನಿರ್ಮಾಣ ಯಶೋದಿಶೆಯೆಡೆಗೆ ಪಯಣ

ರಾಜ್ಯಭಾಷೆಗಳ ನಿಜವಾದ ಶತ್ರು ಇಂಗ್ಲಿಷ್

ಆತನ ಹೆಸರು ಬಿಷಪ್ ರಾಬರ್ಟ್ ಕ್ಯಾಲ್ಡವೆಲ್. ಐರ್ಲೆಂಡ್​ನಲ್ಲಿ 1814 ಮೇ 7ರಂದು ಸ್ಕಾಟಿಶ್ ದಂಪತಿಗೆ ಜನಿಸಿದವನು. ತನ್ನ 24ನೇ ವಯಸ್ಸಿನಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕನಾಗಿ ಭಾರತದ ಅಂದಿನ ಮದ್ರಾಸಿಗೆ ಬಂದಿಳಿದ. ತನ್ನ ಕೆಲಸಕ್ಕೆ ಅನುಕೂಲವಾಗಲೆಂದು…

View More ರಾಜ್ಯಭಾಷೆಗಳ ನಿಜವಾದ ಶತ್ರು ಇಂಗ್ಲಿಷ್