ರಿಷಬ್ ಶೆಟ್ಟಿ ‘ಗಿರಿಕಥೆ‘ಗೆ ಹುಡುಗಿ ಬೇಕಂತೆ!; 18ರಿಂದ 28 ವಯಸ್ಸಿನೊಳಗೇ ಇರಬೇಕಂತೆ!

ನಿರ್ದೇಶನಕ್ಕಿಂತ, ನಟನೆಯಲ್ಲಿಯೇ ಹೆಚ್ಚು ಬಿಜಿಯಾಗಿರುವ ರಿಷಬ್, ಈಗಾಗಲೇ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡು ಆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಆ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದೇ, ‘ಹರಿಕಥೆ ಅಲ್ಲ ಗಿರಿಕಥೆ’! ಇದೇ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದ್ದು, ನಾಯಕಿ ಪಾತ್ರಕ್ಕೆ ಆಡಿಷನ್​ ಏರ್ಪಡಿಸಿದ್ದಾರೆ. 18ರಿಂದ 28 ವರ್ಷದ ಒಳಗಿನವರು ಪಾಲ್ಗೊಳ್ಳಬಹುದು. ಇದನ್ನೂ ಓದಿ: VIDEO| ಹಾಸ್ಯಮಯ ವಿಡಿಯೋದೊಂದಿಗೆ ಕರೊನಾ ವದಂತಿಗೆ ಬ್ರೇಕ್​ ಹಾಕಿದ ನಯನತಾರಾ-ವಿಘ್ನೇಶ್! ಅಚ್ಚರಿ ವಿಚಾರ ಏನೆಂದರೆ ಈ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕರ ಹೆಸರೂ … Continue reading ರಿಷಬ್ ಶೆಟ್ಟಿ ‘ಗಿರಿಕಥೆ‘ಗೆ ಹುಡುಗಿ ಬೇಕಂತೆ!; 18ರಿಂದ 28 ವಯಸ್ಸಿನೊಳಗೇ ಇರಬೇಕಂತೆ!