ತೆಲಂಗಾಣದಲ್ಲಿ ಮತ ಬೇಟೆ ಶುರು; ಮತದಾರರಿಗೆ ನಗದು, ಉಡುಗೊರೆ, ಹಣ, ಕುಕ್ಕರ್ ಹಂಚಿಕೆ!

ತೆಲಂಗಾಣ: ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮತದಾರರ ಓಲೈಕೆಯಲ್ಲಿ ಪ್ರಮುಖ ಪಕ್ಷಗಳ ಮುಖಂಡರು ಪೈಪೋಟಿ ನಡೆಸುತ್ತಿದ್ದಾರೆ. ಹಬ್ಬದ ಉಡುಗೊರೆ ನೆಪದಲ್ಲಿ ಮತ ಬೇಟೆ ಶುರುವಾಗಿದ್ದು, ತೆಲಳಗಾಣದ ಕೆಲವು ಕಡೆ ಮಹಿಳಾ ಮತದಾರರಿಗೆ ಸೀರೆ, ಪ್ರೆಶರ್ ಕುಕ್ಕರ್, ಯುವಕರಿಗೆ ಕ್ರಿಕೆಟ್ ಕಿಟ್ ನೀಡಲಾಗುತ್ತಿದೆ. ಪಂಚರಾಜ್ಯಗಳ ಚುನಾವಣಾ ಕಣ ರಂಗೇರಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು. ನವೆಂಬರ್ 30 ರಂದು ತೆಲಂಗಾಣದ ಎಲ್ಲಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ರಾಜ್ಯಗಳೊಂದಿಗೆ … Continue reading ತೆಲಂಗಾಣದಲ್ಲಿ ಮತ ಬೇಟೆ ಶುರು; ಮತದಾರರಿಗೆ ನಗದು, ಉಡುಗೊರೆ, ಹಣ, ಕುಕ್ಕರ್ ಹಂಚಿಕೆ!