ಹೂಡಿಕೆದಾರರಿಗೆ ಹಣದ ಸುರಿಮಳೆ: ಒಂದು ವರ್ಷದಲ್ಲಿ 334%; ಆರು ತಿಂಗಳಲ್ಲಿ 168% ಹೆಚ್ಚಳ: ಈಗ 3 ಷೇರು ಉಚಿತ!

ಮುಂಬೈ: ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ (Motilal Oswal Financial Services) ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ಈ ಕಂಪನಿಯು 3:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಪ್ರಕಟಿಸಿದೆ. ಅಂದರೆ, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಪ್ರತಿ 1 ಷೇರಿಗೆ 3 ಬೋನಸ್ ಷೇರುಗಳನ್ನು ಹೂಡಿಕೆದಾರರಿಗೆ ನೀಡುತ್ತದೆ. ಕಂಪನಿಯು ಬೋನಸ್ ಷೇರುಗಳನ್ನು ನೀಡುತ್ತಿರುವುದು ಇದೇ ಮೊದಲು. ಮೋತಿಲಾಲ್ ಓಸ್ವಾಲ್ ಈ ಬೋನಸ್ ಷೇರುಗಳ ದಾಖಲೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಬೋನಸ್​ ಷೇರು ಸುದ್ದಿಯ ಹಿನ್ನೆಲೆಯಲ್ಲಿ ಈ ಷೇರು ಬೆಲೆ … Continue reading ಹೂಡಿಕೆದಾರರಿಗೆ ಹಣದ ಸುರಿಮಳೆ: ಒಂದು ವರ್ಷದಲ್ಲಿ 334%; ಆರು ತಿಂಗಳಲ್ಲಿ 168% ಹೆಚ್ಚಳ: ಈಗ 3 ಷೇರು ಉಚಿತ!