ಹೆಂಡತಿಯನ್ನು ವೈದ್ಯೆಯನ್ನಾಗಿಸಿದ ಕಾರ್ಮಿಕ ಪತಿ: ಕೊನೆಗೆ ಆತನಿಂದ ವಿಚ್ಛೇದನ ಪಡೆಯಲು ಮುಂದಾದ ಪತ್ನಿ..

ಬಂದಾ: ಎಸ್‌ಡಿಎಂ ಜ್ಯೋತಿ ಮೌರ್ಯ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣ ಉತ್ತರ ಪ್ರದೇಶದ ಬಂದಾ ಜಿಲ್ಲೆಯಿಂದ ಬೆಳಕಿಗೆ ಬಂದಿದ್ದು, ಇದೀಗ ವೈದ್ಯೆಯಾಗಿರುವ ತನ್ನ ಪತ್ನಿ ತನ್ನಿಂದ ವಿಚ್ಛೇದನಕ್ಕೆ ಯತ್ನಿಸುತ್ತಿರುವ ಘಟನೆ ನಡೆದಿದೆ. ಇದನ್ನೂ ಓದಿ: ಯುವಕರಿಗೆ ಥಳಿಸಿ, ವಿವಸ್ತ್ರಗೊಳಿಸಿ ಮರಕ್ಕೆ ತಲೆಕೆಳಗಾಗಿ ಹಾಕಿದ ದುರುಳರು.. ಬಿಎಎಂಎಸ್ ಪದವಿ ಓದುತ್ತಿರುವ ನೀತು ವರ್ಮಾ ಎಂಬಾಕೆಯೇ, ತನ್ನ ಪತಿ ಗೋವಿಂದ್‌ನಿಂದ ಬೇರೆಯಾಗಲು ನಿರ್ಧರಿಸಿದ್ದಾಳೆ. ಅಲ್ಲದೇ ಆತನ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಸಹ ದಾಖಲಿಸಿದ್ದಾಳೆ. ಘಟನೆ ಹಿನ್ನೆಲೆ:ಗೋವಿಂದ್​ನ … Continue reading ಹೆಂಡತಿಯನ್ನು ವೈದ್ಯೆಯನ್ನಾಗಿಸಿದ ಕಾರ್ಮಿಕ ಪತಿ: ಕೊನೆಗೆ ಆತನಿಂದ ವಿಚ್ಛೇದನ ಪಡೆಯಲು ಮುಂದಾದ ಪತ್ನಿ..