ಮತಚಲಾಯಿಸುವುದನ್ನು ವಿಡಿಯೋ ಮಾಡಿದ ಕಾಂಗ್ರೆಸ್​ ಕಾರ್ಯಕರ್ತ! ಯುವಕನಿಗೆ ಶಾಕ್​ ಕೊಟ್ಟ ಅಧಿಕಾರಿಗಳು

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಮತ ಚಲಾವಣೆ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಮರ: ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್! ಮತದಾನ ವೇಳೆ ಮತದಾರರು ಮೊಬೈಲ್ ಫೋನ್​ಗಳನ್ನು ಬಳಸುವಂತಿಲ್ಲ. ಹೀಗಿದ್ದರೂ ಸೋನಂ ರಾಜೇಶ್ ಶ್ರವಂಕರ್ (23) ಎಂಬಾತ ರಾಮ್​ಟೆಕ್​ ಲೋಕಸಭಾ ಕ್ಷೇತ್ರದ ಮೌಡ ತಹಸಿಲ್ ಮತಗಟ್ಟೆಯಲ್ಲಿ ಮತಚಲಾಯಿಸುವಾಗ ಮೊಬೈಲ್​ ತೆಗೆದುಕೊಂಡು … Continue reading ಮತಚಲಾಯಿಸುವುದನ್ನು ವಿಡಿಯೋ ಮಾಡಿದ ಕಾಂಗ್ರೆಸ್​ ಕಾರ್ಯಕರ್ತ! ಯುವಕನಿಗೆ ಶಾಕ್​ ಕೊಟ್ಟ ಅಧಿಕಾರಿಗಳು