ಜೋಕೊವಿಕ್​ ಪ್ರಾಬಲ್ಯಕ್ಕೆ ತಡೆ; ಅಲ್ಕರಾಜ್​ಗೆ ಚೊಚ್ಚಲ ವಿಂಬಲ್ಡನ್​ ಕಿರೀಟ

ಲಂಡನ್: ಸತತ 4 ಬಾರಿಯ ಚಾಂಪಿಯನ್​ ನೊವಾಕ್​ ಜೋಕೊವಿಕ್​ ಪ್ರಾಬಲ್ಯ ಕೊನೆಗೊಳಿಸಿದ ವಿಶ್ವ ನಂ.1 ಆಟಗಾರ ಕಾಲೋರ್ಸ್​ ಅಲ್ಕರಾಜ್​ ಮೊಟ್ಟಮೊದಲ ಬಾರಿಗೆ ವಿಂಬಲ್ಡನ್​ ಪ್ರಶಸ್ತಿಗೆ ಮುತ್ತಿಕ್ಕಿ ಬೀಗಿದರು. 5 ಸೆಟ್​ಗಳ ಮ್ಯಾರಥಾನ್​ ಹೋರಾಟದಲ್ಲಿ ರೋಚಕ ಗೆಲುವು ದಾಖಲಿಸಿದ ಸ್ಪೇನ್​ ತಾರೆ ಅಲ್ಕರಾಜ್​ 2ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡರೆ, ವಿಶ್ವ ನಂ.2 ನೊವಾಕ್​ ಜೊಕೊವಿಕ್​ ಅವರ 24ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿತು. ಆಲ್​ ಇಂಗ್ಲೆಂಡ್​ ಕ್ಲಬ್​ನ ಸೆಂಟರ್​ ಕೋರ್ಟ್​ನಲ್ಲಿ ಭಾನುವಾರ … Continue reading ಜೋಕೊವಿಕ್​ ಪ್ರಾಬಲ್ಯಕ್ಕೆ ತಡೆ; ಅಲ್ಕರಾಜ್​ಗೆ ಚೊಚ್ಚಲ ವಿಂಬಲ್ಡನ್​ ಕಿರೀಟ