More

    ರಾತ್ರೋರಾತ್ರಿ ಯಮರೂಪದಲ್ಲಿ ಬಂದ ಕಾರು; ಕಾರು ಹರಿದು 14 ಸಾವು!

    ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಬಳಿ ಹುಬ್ಬಳ್ಳಿ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಕುರಿಗಳ ಮೇಲೆ ಕಾರು ಹರಿದಿರುವ ಪರಿಣಾಮ 14 ಕುರಿಗಳು ಸಾವನ್ನಪ್ಪಿವೆ. ಆರು ಕುರಿಗಳಿಗೆ ಗಂಭೀರ ಗಾಯವಾಗಿದೆ.

    ರಾತ್ರೋರಾತ್ರಿ ಯಮರೂಪದಲ್ಲಿ ಬಂದ ಕಾರು; ಕಾರು ಹರಿದು 14 ಸಾವು!
    ತಾಲೂಕಿಮ ಕೊರ್ತಿ ಕ್ರಾಸ್​ ಬಳಿ ಈ ಘಟನೆ ನಡೆದಿದೆ. ಕರಿಯಪ್ಪ ದಂದರಗಿ ಹೆಸರಿನ ಕುರಿಗಾಹಿಗೆ ಸೇರಿದ ಕುರಿಗಳು ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಕಾರು ಅವುಗಳ ಮೇಲೆ ಹತ್ತಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts