ಟೆಸ್ಟ್ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..
ಶಾಂಘೈ: ಟೆಸ್ಟ್ ಡ್ರೈವ್ ವೇಳೆ ಕಾರೊಂದು ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಕ್ಕೆ ಉರುಳಿದ್ದರಿಂದ ಕಾರು ಛಿದ್ರವೊಂಡಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದು ಚೀನಾ ಕಂಪನಿಯ ನೂತನ ನಿಯೊ ಕಾರಿನ ಟೆಸ್ಟ್ ಡ್ರೈವ್ ವೇಳೆ ಈ ಅವಘಡ ಸಂಭವಿಸಿದೆ. ನಿಯೊ ಕಂಪನಿಯ ಹೆಡ್ ಕ್ವಾರ್ಟರ್ಸ್ನ ಮೂರನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ನೂತನ ಇಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ನಡೆಯುತ್ತಿದ್ದಾಗ ಕಾರು ಮೇಲಿನಿಂದ ಕೆಳಕ್ಕೆ ಬಿದ್ದಿದೆ. ಸಾವಿಗೀಡಾದವರ ಪೈಕಿ ಒಬ್ಬರು ನಿಯೊ ಉದ್ಯೋಗಿಯಾಗಿದ್ದು, ಇನ್ನೊಬ್ಬರು ಪೂರೈಕೆದಾರರಲ್ಲಿ ಒಬ್ಬರು. ಕಾರು ಬಿದ್ದ … Continue reading ಟೆಸ್ಟ್ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..
Copy and paste this URL into your WordPress site to embed
Copy and paste this code into your site to embed