ಟಾಯ್ಲೆಟ್​ಗೆ ಹೋದರೂ ಫ್ಲಶ್​ ಮಾಡೋಕೆ ನೀರಿಲ್ಲ ಗುರು…; ಈಕೆ ಕಷ್ಟ ಕೇಳೋರು ಯಾರು ಇಲ್ವಂತೆ

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಜೊತೆ ನೀರಿನ ಅಭಾವವು ಜನರನ್ನು ಪ್ರಮುಖವಾಗಿ ಕಾಡುತ್ತಿದೆ. ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ದೇಶದ ಹಲವೆಡೆ ಡ್ಯಾಂ ಹಾಗೂ ಕೆರೆಗಳು ಬತ್ತಿ ಹೋಗಿದ್ದವು. ಇನ್ನು ವಾಣಿಜ್ಯ ನಗರಿ ಮುಂಬೈ ಕೂಡ ಬಿಸಿಲಿನ ಹೊಡೆತ ಹಾಗಗೂ ನೀರಿನ ಅಭಾವಕ್ಕೆ ತುತ್ತಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಟಾಲಿಯನ್​ ಡಿಜೆ ಓಲಿ ಎಸ್ಸೆ ಬಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಟಲಿ ಮೂಲದ ಡಿಜೆ ಓಲಿ ಎಸ್ಸೆ ಕಳೆದ ಕೆಲ ವರ್ಷಗಳಿಂದ ಮುಂಬೈನ … Continue reading ಟಾಯ್ಲೆಟ್​ಗೆ ಹೋದರೂ ಫ್ಲಶ್​ ಮಾಡೋಕೆ ನೀರಿಲ್ಲ ಗುರು…; ಈಕೆ ಕಷ್ಟ ಕೇಳೋರು ಯಾರು ಇಲ್ವಂತೆ