ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!

ನವದೆಹಲಿ: ಎಲ್ಲಾರು ಮಾಡುವುದು ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ ಎಂಬ ಮಾತಿದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಷ್ಟಪಟ್ಟು ದುಡಿಯುವ ಎಷ್ಟೋ ಮಂದಿ ಈ ಪ್ರಪಂಚದಲ್ಲಿದ್ದಾರೆ. ಹಣ ಸಂಪಾದನೆಗೆ ಸಕಲವನ್ನು ತ್ಯಜಿಸಿ ಉದ್ಯೋಗ ಅರಸಿ ತಾನು ಜನಿಸಿದ ಪ್ರದೇಶವನ್ನು ಬಿಟ್ಟು ಬೇರೆಲ್ಲೋ ದುಡಿಯುವ ಕೈಗಳನ್ನು ಕಂಡಿದ್ದೇವೆ. ಏನೇ ಮಾಡಿದರು ಎಲ್ಲವು ಹೊಟ್ಟೆಗಾಗಿ. ಆದರೆ, ತಿನ್ನುತ್ತಲೇ ಹಣ ಸಂಪಾದಿಸುವ ವಿಶೇಷ ಕೆಲಸವೊಂದಿದೆ. ಹೌದು. ಎಲ್ಲಿಗೂ ಹೋಗದೆ ಇದ್ದಲ್ಲೇ ಕುಳಿತು ರುಚಿ ನೋಡುವ ಅನೇಕ ಕೆಲಸಗಳಿವೆ. ಅದಕ್ಕಾಗಿಯೇ ದೊಡ್ಡ ಮೊತ್ತದ ಸಂಬಳವನ್ನು … Continue reading ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!