ನಾವು ಮಳೆ ನೀರುನ್ನು ಕುಡಿಯಬಹುದೇ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ….

ಬೆಂಗಳೂರು: ಎಲ್ಲರಿಗೂ ಮಳೆ ಎಂದರೆ ಇಷ್ಟ. ಮಳೆಯಲ್ಲಿ ಒದ್ದೆಯಾಗೋಣ ಎಂದು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಆಸೆ ಇರುತ್ತದೆ. ಮಳೆ ಬಂದಾಗ ಆ ನೀರನ್ನು ಕುಡಿಯುವುದಿಲ್ಲ. ಎಷ್ಟು ಜನರಿಗೆ ಗೊತ್ತು? ಮಳೆ ನೀರು ಕುಡಿಯಬಹುದೇ.. ಬೇಡವೇ? ಎನ್ನುವ ಪ್ರಶ್ನೆ ಎಲ್ಲರಿಗೂ ಇರುತ್ತದೆ. ಮಾನವರು, ಪ್ರಾಣಿಗಳು ಮತ್ತು ಸಸ್ಯಗಳ ಉಳಿವಿಗೆ ನೀರು ಪ್ರಮುಖ ಸಂಪನ್ಮೂಲವಾಗಿದೆ. ಮಳೆನೀರು ಬಾವಿಗಳು, ಸರೋವರಗಳು ಮತ್ತು ನದಿಗಳನ್ನು ತುಂಬುತ್ತದೆ. ನಮ್ಮ ಮನೆಗಳಲ್ಲಿ ಕುಡಿಯುವ ನೀರೆಲ್ಲ ಮಳೆಯಿಂದ ಬರುತ್ತದೆ. ಆದರೆ ನಾವು ನೇರವಾಗಿ ಮಳೆ ನೀರನ್ನು … Continue reading ನಾವು ಮಳೆ ನೀರುನ್ನು ಕುಡಿಯಬಹುದೇ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ….