ಕ್ಯಾಮ್​ಸ್ಕ್ಯಾನರ್​ ಬ್ಯಾನ್ ಆಗಿದೆ, ಅದರ ಬದಲು ಬಳಸಬಹುದಾದ ಪರ್ಯಾಯ ಆ್ಯಪ್​ಗಳಿವು…

ಕೇಂದ್ರ ಸರ್ಕಾರ ನಿನ್ನೆ ಟಿಕ್​ಟಾಕ್​, ಕ್ಯಾಮ್​ಸ್ಕ್ಯಾನರ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಚೀನಾ ಮೂಲದ ಇನ್​ಸ್ಟಿಗ್​ ಕಂಪನಿಯ ಉತ್ಪನ್ನ ಕ್ಯಾಮ್​ಸ್ಕ್ಯಾನರ್​. ಜಾಗತಿಕವಾಗಿ 10 ಕೋಟಿ ಡೌನ್​ಲೋಡ್​ ಆಗಿರುವ ಈ ಆ್ಯಪ್​, 2020ರ ಏಪ್ರಿಲ್​ ಒಂದೇ ತಿಂಗಳಲ್ಲಿ 80 ಲಕ್ಷ ಡೌನ್​ಲೋಡ್ ಆಗಿತ್ತು. ನಿಷೇಧಕ್ಕೆ ಒಳಗಾಗಿರುವ ಈ ಜನಪ್ರಿಯ ಆ್ಯಪ್​ಗೆ ಪರ್ಯಾಯವಾಗಿ ನಾವು ಯಾವ್ಯಾವ ಆ್ಯಪ್​ಗಳನ್ನು ಬಳಸಬಹುದು. ಇಲ್ಲಿವೆ ಕೆಲವು ಆಯ್ದ ಆ್ಯಪ್​ಗಳು. ಕ್ಯಾಮ್​ಸ್ಕ್ಯಾನರ್ ರೀತಿಯಲ್ಲೇ ಈ ಆ್ಯಪ್​ಗಳಲ್ಲೂ ಪಿಡಿಎಫ್​ ಮತ್ತು ಇತರೆ … Continue reading ಕ್ಯಾಮ್​ಸ್ಕ್ಯಾನರ್​ ಬ್ಯಾನ್ ಆಗಿದೆ, ಅದರ ಬದಲು ಬಳಸಬಹುದಾದ ಪರ್ಯಾಯ ಆ್ಯಪ್​ಗಳಿವು…