“ಪ್ರಾಣಿಗಳಿಗೂ ನೀರಿನ ಮೌಲ್ಯ ತಿಳಿದಿದೆ, ಮನುಷ್ಯನಿಗೆ ಮಾತ್ರ ತಿಳಿದಿಲ್ಲ”; ನೀರು ಪೋಲು ಮಾಡುವವರು ಈ ವಿಡಿಯೋ ನೋಡಲೇಬೇಕು

ಬೆಂಗಳೂರು: ನಮಗೆಲ್ಲರಿಗೂ ನೀರು ಬಹಳ ಮುಖ್ಯ. ಈ ಭೂಮಿಯಲ್ಲಿ ನೀರಿಲ್ಲದಿದ್ದರೆ ಬಹುಶಃ ನಾವೂ ಇರುತ್ತಿರಲಿಲ್ಲ. ಇಷ್ಟೆಲ್ಲಾ ಆದರೂ ನೀರಿಗೆ ಬೆಲೆ ಕೊಡದೆ ಪೋಲು ಮಾಡುವ ಕೆಲವರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀರನ್ನು ಪೋಲು ಮಾಡುವವರೆಲ್ಲರೂ ನೋಡಲೇಬೇಕು. ಅಂದಹಾಗೆ ವಿಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದು, ವೀಡಿಯೊದಲ್ಲಿ ಏನಿದೆ ನೋಡೋಣ ಬನ್ನಿ… View this post on Instagram A post shared by ज़िन्दगी गुलज़ार है ! (@zindagi.gulzar.h) ಸಾಮಾಜಿಕ … Continue reading “ಪ್ರಾಣಿಗಳಿಗೂ ನೀರಿನ ಮೌಲ್ಯ ತಿಳಿದಿದೆ, ಮನುಷ್ಯನಿಗೆ ಮಾತ್ರ ತಿಳಿದಿಲ್ಲ”; ನೀರು ಪೋಲು ಮಾಡುವವರು ಈ ವಿಡಿಯೋ ನೋಡಲೇಬೇಕು