ಜಸ್ಟ್​​​ ಬಚಾವ್​​: ತನ್ನ ಪ್ರಾಣವನ್ನು ಲೆಕ್ಕಿಸದೇ ಮಗುವಿನ ಜೀವವನ್ನು ಉಳಿಸಿದ ತಾಯಿ

ಕಾಂಬೋಡಿಯಾ: ಮನೆಯ ಛಾವಣಿ ಕುಸಿಯುವ ಕೆಲವೇ ಕ್ಷಣಗಳ ಮೊದಲು ತಾಯಿ ತನ್ನ ಮಗುವನ್ನು ರಕ್ಷಿಸಿರುವ ಘಟನೆ ಕಾಂಬೋಡಿಯಾದದ ನಾಮ್ ಪೆನ್‌ನಲ್ಲಿ ನಡೆದಿದೆ. ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಿಪ್ ಸ್ರೇ ಎಂಬ ಮಹಿಳೆನ ಮನೆಯಲ್ಲಿಯೇ ಅಂಗಡಿಯನ್ನು ಇಟ್ಟುಕೊಂಡಿದ್ದಳು. ಅಂಗಡಿಯಲ್ಲಿ ಕೂತಿದ್ದ ವೇಳೆ ಒಂದು ಶಬ್ದವು ಕೇಳಿ ಬಂದಿದ್ದು, ಗಾಬರಿಗೊಂಡ ಮಹಿಳೆ ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು ತನ್ನಿಬ್ಬರ ಮಕ್ಕಳೊಂದಿಗೆ ಒಳಗೆ ಓಡಿ ಹೋಗಿದ್ದಾಳೆ. The #ceiling of a residence in Phnom Penh, #Cambodia, #collapsed … Continue reading ಜಸ್ಟ್​​​ ಬಚಾವ್​​: ತನ್ನ ಪ್ರಾಣವನ್ನು ಲೆಕ್ಕಿಸದೇ ಮಗುವಿನ ಜೀವವನ್ನು ಉಳಿಸಿದ ತಾಯಿ