ಅಂಬಾನಿ ಮಗನ ಮದುವೆಯಲ್ಲಿ ಹಾಡಲು ಎಂಟ್ರಿ ಕೊಟ್ಟ ಮತ್ತೊಬ್ಬ ಗಾಯಕ; ಒಂದು ಹಾಡಿನ ಸಂಭಾವನೆ ಕೇಳಿ ಶಾಕ್​ ಆದ ಜನ

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದೀಗ ಮದುವೆ ಕಾರ್ಯಕ್ರಮವು ಮತ್ತೊಂದು ವಿಚಾರಕ್ಕೆ ಜನರ ಗಮನ ಸೆಳೆದಿದ್ದು, ಈ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ. ಗುಜರಾತ್​ನ ಜಾಮ್​ನಗರದಲ್ಲಿ ಆರಂಭವಾದ ಮೊಲದ ಪ್ರೀ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಬಾಲಿವುಡ್​ ಹಾಗೂ ಕ್ರೀಡಾ ಲೋಕದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. … Continue reading ಅಂಬಾನಿ ಮಗನ ಮದುವೆಯಲ್ಲಿ ಹಾಡಲು ಎಂಟ್ರಿ ಕೊಟ್ಟ ಮತ್ತೊಬ್ಬ ಗಾಯಕ; ಒಂದು ಹಾಡಿನ ಸಂಭಾವನೆ ಕೇಳಿ ಶಾಕ್​ ಆದ ಜನ