ಕಾಲ್​ ಸೆಕ್ಯುರಿಟಿ.. ಇವರನ್ನು ಹೊರಗಾಕಿಸಿ; ವಕೀಲರ ವಿರುದ್ಧ ಸಿಜೆಐ ಡಿವೈ ಚಂದ್ರಚೂಡ್ ಸಿಟ್ಟಾಗಿದ್ದೇಕೆ?

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ನೀಟ್-ಯುಜಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ತರಾಟೆ ತೆಗೆದುಕೊಂಡರು. ವಾಸ್ತವವಾಗಿ, ವಿಚಾರಣೆ ವೇಳೆ ಹಿರಿಯ ವಕೀಲ ನರೇಂದ್ರ ಹೂಡಾ ಅವರು ಮಂಡಿಸಿದ ವಾದಗಳಿಗೆ ಮ್ಯಾಥ್ಯೂಸ್ ನೆಡುಂಪಾರ ಅಡ್ಡಿಪಡಿಸಿದರು. ಇದರಿಂದ ಸಿಜೆಐ ಚಂದ್ರಚೂಡ್ ಅವರು ಕೋಪಗೊಂಡು, ನಾನು ಈ ನ್ಯಾಯಾಲಯದ ಉಸ್ತುವಾರಿಯನ್ನು ಹೊಂದಿದ್ದೇನೆ. ಯಾರೊಬ್ಬರೂ ನಿರಂಕುಶವಾಗಿ ವರ್ತಿಸಲು ಬಿಡುವುದಿಲ್ಲ ಎಂದು ಹೇಳಿದರು. ಇದಕ್ಕೂ ಮುನ್ನ ಅರ್ಜಿದಾರರ ಪರ … Continue reading ಕಾಲ್​ ಸೆಕ್ಯುರಿಟಿ.. ಇವರನ್ನು ಹೊರಗಾಕಿಸಿ; ವಕೀಲರ ವಿರುದ್ಧ ಸಿಜೆಐ ಡಿವೈ ಚಂದ್ರಚೂಡ್ ಸಿಟ್ಟಾಗಿದ್ದೇಕೆ?