ದೇಶದ ಅತಿದೊಡ್ಡ ಔಷಧ ಕಂಪನಿ ತಾತ್ಕಾಲಿಕವಾಗಿ ಮುಚ್ಚಿದ್ದೇಕೆ?

ಅಹಮದಾಬಾದ್​: ದೇಶದ ಅತಿದೊಡ್ಡ ಔಷಧ ತಯಾರಿಕಾ ಕಂಪನಿಗಳಲ್ಲಿ ಒಂದೆನಿಸಿದ ಕ್ಯಾಡಿಲಾ ಫಾರ್ಮಸ್ಯೂಟಿಕಲ್ಸ್​​ ತಾತ್ಕಾಲಿಕವಾಗಿ ಬಂದ್​ ಆಗಿದೆ. ಈ ಕಂಪನಿಯ 26ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ಇದಕ್ಕೆ ಕಾರಣ. ಇದು ಭಾರಿ ಆತಂಕಕ್ಕೆ ಕಾರಣವಾಗಿದೆ. ಆರು ದಿನಗಳ ಹಿಂದೆ ಈ ಕಂಪನಿಯ ಆರು ಜನರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಈ ವಾರ ಇನ್ನೂ 21 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಗುಜರಾತ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಗಂಡನ ಕೊಂದಳು, ಸಾವಿಗೆ ಕೋವಿಡ್​ … Continue reading ದೇಶದ ಅತಿದೊಡ್ಡ ಔಷಧ ಕಂಪನಿ ತಾತ್ಕಾಲಿಕವಾಗಿ ಮುಚ್ಚಿದ್ದೇಕೆ?