ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

ಬೆಂಗಳೂರು: ತಡರಾತ್ರಿ ಗೆಳತಿಯ ಮನೆಯಿಂದ ವಾಪಸಾಗುತ್ತಿದ್ದ ಯುವತಿಯೊಬ್ಬಳ ಮೇಲೆ ಊಬರ್​​ ಕ್ಯಾಬ್​ ಡ್ರೈವರ್​ ಲೈಂಗಿಕ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಆಂಧ್ರ ಮೂಲದ ದೇವರಾಜ್​ ಎಂಬ ಚಾಲಕನನ್ನು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಯುವತಿಯು ಸ್ನೇಹಿತರ ಜತೆ ಹೆಚ್.ಎಸ್.ಆರ್.ಲೇಔಟ್​​ಗೆ ಪಾರ್ಟಿಗಾಗಿ ತೆರಳಿದ್ದಳು. ಬೆಳಗಿನ ಜಾವ 3.30-4 ಗಂಟೆ ವೇಳೆಗೆ ಪಾರ್ಟಿ ಮುಗಿಸಿ ಪಾನಮತ್ತಳಾಗಿದ್ದ ಯುವತಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. … Continue reading ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?