ಅಮಿತ್ ಶಾ ಕಾರ್ ನಂಬರ್ ಪ್ಲೇಟ್​ನಲ್ಲಿದೆ ವಿಶೇಷ! ‘ಸಂದೇಶ ಸ್ಪಷ್ಟ’ ಎಂದ ನೆಟಿಜನ್ಸ್..ವೀಡಿಯೋ ವೈರಲ್​​​​

ನವದೆಹಲಿ: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಕಾರ್​ನಂಬರ್ ಪ್ಲೇಟ್‌ನ ಫೋಟೋ ಶುಕ್ರವಾರ ಇಂಟರ್ನೆಟ್​ನಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಅಗ್ನಿ ಅವಘಡ..40ಮಂದಿ ಮೃತ್ಯು ಬೆರಗುಗೊಳಿಸುವ ನಂಬರ್ ಪ್ಲೇಟ್ ಹೊಂದಿರುವ ಶಾ ಅವರ ಕಾರನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವೈರಲ್ ವೀಡಿಯೊಗಳಲ್ಲಿ ಶಾ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ‘ಡಿಎಲ್​ 1ಸಿಎಎ 4421’ ನಂಬರ್ ಪ್ಲೇಟ್ ಹೊಂದಿರುವ ಕಾರಿನಲ್ಲಿ ಆಗಮಿಸುತ್ತಿರುವುದನ್ನು ಕಾಣಬಹುದು. … Continue reading ಅಮಿತ್ ಶಾ ಕಾರ್ ನಂಬರ್ ಪ್ಲೇಟ್​ನಲ್ಲಿದೆ ವಿಶೇಷ! ‘ಸಂದೇಶ ಸ್ಪಷ್ಟ’ ಎಂದ ನೆಟಿಜನ್ಸ್..ವೀಡಿಯೋ ವೈರಲ್​​​​