BYJU’s Crisis: ಬೈಜು ರವೀಂದ್ರನ್​​​​ರನ್ನು ಕಂಪನಿಯಿಂದ ಹೊರಹಾಕಲು ತಯಾರಿ, ಶುಕ್ರವಾರ ಇಜಿಎಂ

ನವದೆಹಲಿ: ಶಿಕ್ಷಣ ತಂತ್ರಜ್ಞಾನ ಕಂಪನಿ ಬೈಜು ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಅವರನ್ನು ಕಂಪನಿಯಿಂದ ಹೊರಹಾಕಲು ಈಗ ಸಿದ್ಧತೆ ಪೂರ್ಣಗೊಂಡಿದೆ. ಈ ಶುಕ್ರವಾರ, ಅಂದರೆ ಫೆಬ್ರವರಿ 23 ರಂದು, ಕಂಪನಿಯ ಮಂಡಳಿಯ ಸದಸ್ಯರು ಮತ್ತು ಪ್ರಮುಖ ಹೂಡಿಕೆದಾರರ ಗುಂಪು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (CEO) ತೆಗೆದುಹಾಕಲು ಅಸಾಮಾನ್ಯ ಸಾಮಾನ್ಯ ಸಭೆ (EGM) ಕರೆದಿದೆ. ಇಜಿಎಂ ಕರೆದಿರುವ ಷೇರುದಾರರು ಒಟ್ಟಾಗಿ ಬೈಜುನಲ್ಲಿ 30 ಪ್ರತಿಶತಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಕಂಪನಿಯ ಮಂಡಳಿಯ ಸದಸ್ಯರು ರವೀಂದ್ರನ್ ಅವರಲ್ಲದೆ, … Continue reading BYJU’s Crisis: ಬೈಜು ರವೀಂದ್ರನ್​​​​ರನ್ನು ಕಂಪನಿಯಿಂದ ಹೊರಹಾಕಲು ತಯಾರಿ, ಶುಕ್ರವಾರ ಇಜಿಎಂ