ಎಲೆಕ್ಟ್ರಿಕ್​ ಕಾರು ತಯಾರಿಸುತ್ತಿದ್ದ ಸಂಸ್ಥೆ ಇದೀಗ ವಿಶ್ವದ ನಂ.1 ಮಾಸ್ಕ್​ ಉತ್ಪಾದನಾ ಸಂಸ್ಥೆ: ಕರೊನಾಕ್ಕಾಗಿ ಕೆಲಸವೇ ಬದಲಾವಣೆ

ವುಹಾನ್​: ಚೀನಾ ಕರೊನಾ ವೈರಸ್​ನಿಂದಾಗಿ ತತ್ತರಿಸಿದೆ. ದೇಶದಲ್ಲಿ 3000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕಾಯಿಲೆ ಇದೀಗ ಬೇರೆ ಬೇರೆ ದೇಶಗಳಿಗೂ ಹಬ್ಬಿದೆ. ಆದರೆ ಎಲ್ಲ ಸಮಸ್ಯೆಯನ್ನೂ ಧೈರ್ಯದಿಂದ ಎದುರಿಸುವ ಚೀನಾದಲ್ಲಿ ಎಲೆಕ್ಟ್ರಿಕ್​ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದ ಸಂಸ್ಥೆಯೊಂದು ಕರೊನಾ ವೈರಸ್​ನಿಂದಾಗಿ ತನ್ನ ಕೆಲಸವನ್ನೇ ಬದಲಾಯಿಸಿಕೊಂಡಿದ್ದು, ಅದೀಗ ವಿಶ್ವದ ನಂಬರ್​ 1 ಮಾಸ್ಕ್​ ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಚೀನಾದ ಬಿವೈಡಿ ಸಂಸ್ಥೆ 1995ರಲ್ಲಿ ಆರಂಭವಾಗಿದ್ದು ಅಂದಿನಿಂದ ಎಲೆಕ್ಟ್ರಿಕ್​, ಬೈಕ್​, ಕಾರು ಸೇರಿದಂತೆ ಅನೇಕ ಎಲೆಕ್ಟ್ರಿಕ್​ ಸಾಮಾಗ್ರಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು. … Continue reading ಎಲೆಕ್ಟ್ರಿಕ್​ ಕಾರು ತಯಾರಿಸುತ್ತಿದ್ದ ಸಂಸ್ಥೆ ಇದೀಗ ವಿಶ್ವದ ನಂ.1 ಮಾಸ್ಕ್​ ಉತ್ಪಾದನಾ ಸಂಸ್ಥೆ: ಕರೊನಾಕ್ಕಾಗಿ ಕೆಲಸವೇ ಬದಲಾವಣೆ