ಮಾಡರ್ನ್ ಪ್ರೀತಿಗೀತಿ ಇತ್ಯಾದಿ…: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಬೈಟು ಲವ್ ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ: ಹರಿ ಸಂತೋಷ್ ತಾರಾಗಣ: ಧನ್ವೀರ್, ಶ್ರೀಲೀಲಾ, ಅಚ್ಯುತ್ ಕುಮಾರ್, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು | ಮಂಜು ಕೊಟಗುಣಸಿ ಕಾಲ ಮೊದಲಿನಂತಿಲ್ಲ. ಬದಲಾಗಿದೆ. ಯುವಕ-ಯುವತಿಯರು ಲಿವ್​ಇನ್ ರಿಲೇಷನ್​ಶಿಪ್​ನತ್ತ ಒಲವು ಬೆಳೆಸಿಕೊಂಡಿದ್ದಾರೆ. ಹೊಂದಾಣಿಕೆ ಆದರೆ ಮದುವೆ, ಇಲ್ಲದಿದ್ದರೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೊಂದಿಷ್ಟು ಸಂಬಂಧಗಳೆಂಬ ಮಸಾಲೆ ಬೆರೆಸಿ ‘ಬೈಟು ಲವ್’ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹರಿ … Continue reading ಮಾಡರ್ನ್ ಪ್ರೀತಿಗೀತಿ ಇತ್ಯಾದಿ…: ವಿಜಯವಾಣಿ ಸಿನಿಮಾ ವಿಮರ್ಶೆ