ಜುಲೈ 01ರ ಒಳಗಾಗಿ ‘ಬೆಂಗಳೂರು ವಾಟರ್‌ ಸಫೀಶಿಯೆಂಟ್‌’: BWSSB ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌

ಬೆಂಗಳೂರು: ಜುಲೈ 1 ರ ಒಳಗಾಗಿ ಬೆಂಗಳೂರು ನಗರ ವಾಟರ್‌ ಸಫೀಶಿಯೆಂಟ್‌ ಆಗಲಿದ್ದು ಈ ನಿಟ್ಟಿನಲ್ಲಿ ಜಲಮಂಡಳಿಯ ವತಿಯಿಂದ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು BWSSB ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. ಗುರುವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದ ಮೂರು ಪ್ರಮುಖ ಯೋಜನೆಯ ಅಡಿಯಲ್ಲಿ ನಾವು ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದಿದ್ಧಾರೆ. ನೀರಿನ ಉಳಿತಾಯಕ್ಕೆ ಒತ್ತು: … Continue reading ಜುಲೈ 01ರ ಒಳಗಾಗಿ ‘ಬೆಂಗಳೂರು ವಾಟರ್‌ ಸಫೀಶಿಯೆಂಟ್‌’: BWSSB ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌