‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು

ಶಿಲಾಂಗ್: ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುತ್ತಿರುವ ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯಡಿ 7,500ನೇ ಜನ ಔಷಧಿ ಕೇಂದ್ರವನ್ನು ಮೇಘಾಲಯದ ರಾಜದಾನಿ ಶಿಲ್ಲಾಂಗ್​ನಲ್ಲಿ ಇಂದು ತೆರೆಯಲಾಯಿತು. ಶಿಲಾಂಗ್​ನ ನಾರ್ತ್ ಈಸ್ಟರ್ನ್ ಇಂದಿರಾ ಗಾಂಧಿ ರೀಜನಲ್ ಇನ್ಸ್​ಟಿಟ್ಯೂಟ್ ಆಫ್ ಹೆಲ್ತ್​ ಅಂಡ್​ ಮೆಡಿಕಲ್ ಸೈನ್ಸಸ್​​ನ ಆವರಣದಲ್ಲಿ ಈ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಉದ್ಘಾಟಿಸಿದರು. ಈ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ, ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ ರಾಷ್ಟ್ರದಾದ್ಯಂತ … Continue reading ‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು