ಉದ್ಯಮಿಗಳ ಕಚೇರಿ ಮೇಲೆ ಐಟಿ ದಾಳಿ

ಕೊಪ್ಪ: ಪಟ್ಟಣದ ಇಬ್ಬರು ಉದ್ಯಮಿಗಳ ಕಚೇರಿ ಮೇಲೆ ಭಾನುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ತಿಳಿದುಬಂದಿದೆ. ಪಟ್ಟಣದ ಕೆಳಗಿನಪೇಟೆ ಮತ್ತು ಚಿಕ್ಕಮಗಳೂರು ರಸ್ತೆಯಲ್ಲಿರುವ 2 ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ 10ಕ್ಕೂ ಹೆಚ್ಚು ಅಧಿಕಾರಿಗಳು ರಾತ್ರಿ 11ರವರೆಗೆ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕೆಲ ಮಹತ್ವದ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿಯಿದೆ.

Leave a Reply

Your email address will not be published. Required fields are marked *