ಸಿದ್ದಾಪುರ: ಕುಮಟಾ ರಾಜ್ಯ ಹೆದ್ದಾರಿಯ ಇಟಗಿ ಕ್ರಾಸ್ ಸಮೀಪ ರಸ್ತೆ ನಡುವೆ ಕುಸಿದು ಸಾರಿಗೆ ಬಸ್ ಹಿಂಡದಲ್ಲಿ ಹುಗಿದಿದ್ದು ಸಂಚಾರ ಸ್ಥಗಿತಗೊಂಡಿದೆ.
ಬಸ್ ನ್ನು ಹೊಂಡದಿಂದ ತೆಗೆಯುವ ಕೆಲಸ ನಡೆಯುತ್ತಿದೆ.
ಸಾರ್ವಜನಿಕರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು