ಬಸ್​ ಡಿಪೋದಲ್ಲಿ ಸಾರಿಗೆ ಸಚಿವರ ಖಾಸಗಿ ಕಾರಿಗೆ ಡೀಸೆಲ್ ತುಂಬಿದ ಸಿಬ್ಬಂದಿಗೆ ಎದುರಾಯ್ತು ಸಂಕಷ್ಟ!

ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಸಾರಿಗೆ ಬಸ್​ ಡಿಪೋದಲ್ಲಿನ ಬಂಕ್​ನಿಂದಲೇ ಶುಕ್ರವಾರ ಡೀಸೆಲ್​ ಹಾಕಿಸಿಕೊಂಡಿದ್ದು, ಡೀಸೆಲ್​ ತುಂಬಿದ ಸಿಬ್ಬಂದಿಗೀಗ ಸಂಕಷ್ಟ ಎದುರಾಗಿದೆ. ನಗರದ ಮೂರನೇ ಬಸ್​ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಸ್ವಂತ ಕಾರಿನಲ್ಲಿ ಬಂದಿದ್ದರು. ಇದೇ ವೇಳೆ ಸವದಿ ಅವರ ಕಾರಿಗೆ ಇಲ್ಲಿನ ಸರ್ಕಾರಿ ಬಂಕ್​ನಲ್ಲಿ ಬರೋಬ್ಬರಿ 44 ಲೀಟರ್ ಡೀಸೆಲ್ ಅನ್ನು ತುಂಬಿಸಿಕೊಂಡರು. ಗ್ರಾಮೀಣ ಹಾಗೂ ನಗರದಲ್ಲಿ ಸಂಚರಿಸುವ … Continue reading ಬಸ್​ ಡಿಪೋದಲ್ಲಿ ಸಾರಿಗೆ ಸಚಿವರ ಖಾಸಗಿ ಕಾರಿಗೆ ಡೀಸೆಲ್ ತುಂಬಿದ ಸಿಬ್ಬಂದಿಗೆ ಎದುರಾಯ್ತು ಸಂಕಷ್ಟ!