VIDEO| ಚಲಿಸುವ ಬಸ್​ನಲ್ಲಿಯೇ ಮಹಿಳೆ ಜೊತೆ ಕಂಡಕ್ಟರ್​ ರೊಮ್ಯಾನ್ಸ್​

ಲಖನೌ: ಚಲಿಸುವ ಬಸ್​ನಲ್ಲಿಯೇ ನಿರ್ವಾಹಕನೋರ್ವ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಉತ್ತರಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಘಟನೆಯೂ ಹತ್ರಾಸ್​ ಹಾಗೂ ಲಖನೌ ನಡುವೆ ಸಂಚರಿಸುವ ಬಸ್​ನಲ್ಲಿ ನಡೆದಿದ್ದು, ಚಾಲಕ ಹಾಗೂ ನಿರ್ವಾಹಕನನ್ನು ಸೇವೆಯಿಂದ ಅಮಾನತು ಮಾಡಿ ಉತ್ತರಪ್ರದೇಶದ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಕಂಡಕ್ಟರ್​ ಚಲಿಸುವ ಬಸ್​ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಲೈಂಗಿಕ … Continue reading VIDEO| ಚಲಿಸುವ ಬಸ್​ನಲ್ಲಿಯೇ ಮಹಿಳೆ ಜೊತೆ ಕಂಡಕ್ಟರ್​ ರೊಮ್ಯಾನ್ಸ್​