VIDEO | ಬುರ್ಜ್ ಖಲೀಫಾ ಮೇಲೆ ಮಿಂಚಿದ ಕೋಲ್ಕತ ನೈಟ್‌ರೈಡರ್ಸ್‌!

ದುಬೈ: ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಕೊನೆಯ ತಂಡವಾಗಿ ಬುಧವಾರ ಐಪಿಎಲ್ 13ನೇ ಆವೃತ್ತಿಗೆ ಎಂಟ್ರಿ ಕೊಡಲಿದೆ. ಇದಕ್ಕೆ ಪೂರ್ವಭಾವಿಯಾಗಿ ಯುಎಇಯ ಪ್ರತಿಷ್ಠಿತ ಹಾಗೂ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಲಾಂಛನ ಮತ್ತು ಆಟಗಾರರ ಚಿತ್ರ ಎಲ್‌ಇಡಿ ಬೆಳಕಿನಲ್ಲಿ ಕಂಗೊಳಿಸಿದೆ. ಅರಬ್ ರಾಷ್ಟ್ರದಲ್ಲಿ ಕೆಕೆಆರ್ ಈ ಗೌರವ ಪಡೆದ ಮೊದಲ ಐಪಿಎಲ್ ತಂಡವೆನಿಸಿದೆ. ಬುರ್ಜ್ ಖಲೀಫಾ ಮೇಲೆ ಮಂಗಳವಾರ ರಾತ್ರಿ ಕೆಕೆಆರ್ ತಂಡದ … Continue reading VIDEO | ಬುರ್ಜ್ ಖಲೀಫಾ ಮೇಲೆ ಮಿಂಚಿದ ಕೋಲ್ಕತ ನೈಟ್‌ರೈಡರ್ಸ್‌!