ಬುರ್ಜ್ ಖಲೀಫಾ ಕಟ್ಟಡ ನಿರ್ಮಿಸಿದ್ದ ಕಂಪನಿ ದಿವಾಳಿ: ಸಾವಿರಾರು ಉದ್ಯೋಗಿಗಳು ಬೀದಿಗೆ!

ರಿಯಾಧ್: ಬುರ್ಜ್ ಖಲೀಫಾ ಯಾರಿಗೆ ಗೊತ್ತಿಲ್ಲ? ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಅದರದು. ಅದನ್ನು ನಿರ್ಮಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಅರಬ್ ಟೆಕ್ ಹೋಲ್ಡಿಂಗ್ಸ್ ಎಂಬ ಬೃಹತ್ ಕಂಪನಿ ಈಗ ಕರೊನಾ ಹಾವಳಿಯಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ ಎದ್ದಿದೆ. ಇದನ್ನೂ ಓದಿ:‘ಗೌರಮ್ಮನ ಮಾತಿನ ಹಿಂದೆ ಮುನಿರತ್ನ ಇದ್ದಾರೆ..ನಾವಿನ್ನು ಸುಮ್ಮನೆ ಕೂರೋದಿಲ್ಲ: ಡಿ.ಕೆ.ರವಿ ಮಾವನ ಆಕ್ರೋಶ ಲಿಕ್ವಿಡೇಷನ್‌ಗೆ ಅರ್ಜಿ ಸಲ್ಲಿಸಲು ಕಂಪನಿ ನಿರ್ಧರಿಸಿದ್ದು, ಅದಕ್ಕೆ ಪಾಲುದಾರರ ಒಪ್ಪಿಗೆಯೂ ದೊರೆತಿದೆ. ಕರೊನಾ ಹಾವಳಿಯಿಂದಾಗಿ ಸೌದಿ … Continue reading ಬುರ್ಜ್ ಖಲೀಫಾ ಕಟ್ಟಡ ನಿರ್ಮಿಸಿದ್ದ ಕಂಪನಿ ದಿವಾಳಿ: ಸಾವಿರಾರು ಉದ್ಯೋಗಿಗಳು ಬೀದಿಗೆ!