ಯುರೋಕಪ್‌ನಲ್ಲಿ ಸ್ಪೇನ್-ಇಟಲಿಯ ರೋಚಕ ಹಣಾಹಣಿಗೆ ಸಾಕ್ಷಿಯಾದ ಬುಮ್ರಾ ದಂಪತಿ

ಲಂಡನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ 20 ದಿನಗಳ ಕಾಲ ಬಿಡುವು ನೀಡಲಾಗಿದೆ. ಆಟಗಾರರು ಪ್ರೇಕ್ಷಣಿಯ ಸ್ಥಳಗಳಿಗೆ ಸ್ನೇಹಿತರ ಜತೆ, ಕುಟುಂಬ ಸದಸ್ಯರ ಜತೆಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್‌ನಲ್ಲಿ ಸದ್ಯ ಕ್ರೀಡಾ ಹಬ್ಬದ ಸಮಯ ಅಂತಾನೇ ಹೇಳಬಹುದು. ಪ್ರತಿಷ್ಠಿತ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ನಡೆಯುತ್ತಿದ್ದರೆ, ಮತ್ತೊಂದೆಡೆ ಯುರೋಕಪ್ ಫುಟ್‌ಬಾಲ್ ಟೂರ್ನಿಯೂ ನಡೆಯುತ್ತಿದೆ. ಸದ್ಯ ಬಿಡುವಿನಲ್ಲಿರುವ ಭಾರತೀಯ ಕ್ರಿಕೆಟಿಗರು ಈ … Continue reading ಯುರೋಕಪ್‌ನಲ್ಲಿ ಸ್ಪೇನ್-ಇಟಲಿಯ ರೋಚಕ ಹಣಾಹಣಿಗೆ ಸಾಕ್ಷಿಯಾದ ಬುಮ್ರಾ ದಂಪತಿ