ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ‘ನಾಗು’ ಕೋಣ ಹೃದಯಾಘಾತದಿಂದ ಸಾವು

ಮಣಿಪಾಲ:  ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಕಂಬಳ ಕ್ಷೇತ್ರದಲ್ಲಿ ಸಾದನೆಗೈದ ‘ ನಾಗು’ ಎನ್ನುವ ಕೋಣ ಹೃದಯಾಘಾತದಿಂದಾಗಿ ಶನಿವಾರ ವಿಧಿವಶವಾಗಿದೆ. ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಹೆಸರಾದ ‘ಲಕ್ಕಿ’ ಯು ಒಂದು ವಾರದ ಹಿಂದಷ್ಟೇ ಕಂಬಳಾಭಿಮಾನಿಗಳನ್ನು ಅಗಲಿದೆ, ಇದರ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಸಾದನೆಗೈದ ‘ ನಾಗು’ ಎನ್ನುವ ಕೋಣ ಶನಿವಾರ ವಿಧಿವಶವಾಗಿದೆ. ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿದ್ದ ನಾಗು ಎಂಬ ಕೋಣವು … Continue reading ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ‘ನಾಗು’ ಕೋಣ ಹೃದಯಾಘಾತದಿಂದ ಸಾವು