‘ಪುಷ್ಪ’ ಚಿತ್ರದ ಒಟ್ಟಾರೆ ಬಜೆಟ್​ ಬಹಿರಂಗ; ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಬಿಗ್ ಮೊತ್ತ…

ಹೈದರಾಬಾದ್: ಸುಕುಮಾರ್ ನಿರ್ದೇಶನದ ಪುಷ್ಪ ಬಹುಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ. ತೆಲುಗಿನ ಜತೆಗೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರಂತೆ ಇದೀಗ ಚಿತ್ರದ ಬಜೆಟ್ ವಿಚಾರವೂ ಬಹಿರಂಗವಾಗಿದೆ. ಇದನ್ನೂ ಓದಿ: ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ರಾಧೇ ಬಿಡುಗಡೆ … ಹೌದು, ಮೊದಲಿಗೆ 160 ಕೋಟಿಯ ವೆಚ್ಚದ ಈ ಸಿನಿಮಾ ಇದೀಗ 250 ಕೋಟಿ … Continue reading ‘ಪುಷ್ಪ’ ಚಿತ್ರದ ಒಟ್ಟಾರೆ ಬಜೆಟ್​ ಬಹಿರಂಗ; ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಬಿಗ್ ಮೊತ್ತ…