ಪ್ರಭಾಸ್​ ಹೊಸ ಚಿತ್ರದ ಬಜೆಟ್​ ಎಷ್ಟು? ಕೇಳಿದ್ರೆ ಶಾಕ್​ ಆಗ್ತೀರಾ …

ಹೈದರಾಬಾದ್​: ಕಳೆದ ವರ್ಷ ಬಿಡುಗಡೆಯಾದ ‘ಸಾಹೋ’ ಚಿತ್ರವೇ ಕೊನೆ. ಆ ನಂತರ ಪ್ರಭಾಸ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಪ್ರಭಾಸ್​ ಎರಡು ಹೊಸ ಚಿತ್ರಗಳನ್ನು ಬರೆಯುತ್ತಿದ್ದು, ಎರಡೂ ಚಿತ್ರಗಳು ತನ್ನದೇ ರೀತಿಯಲ್ಲಿ ದಾಖಲೆ ಬರೆಯುವುದಕ್ಕೆ ಸಜ್ಜಾಗಿವೆ. ಇದನ್ನೂ ಓದಿ: ಹೊಸ ಚಿತ್ರದಲ್ಲಿ ರಣವೀರ್​ಗೆ ಇಬ್ಬರು ನಾಯಕಿಯರು … ಆ ಚಿತ್ರ ಯಾವ್ದು ಗೊತ್ತಾ? ಈ ಪೈಕಿ ಒಂದು ಚಿತ್ರವನ್ನು ನಾಗ್​ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ ಭಾರತದ ಅತ್ಯಂತ ಕಾಸ್ಟ್ಲಿ ಚಿತ್ರ … Continue reading ಪ್ರಭಾಸ್​ ಹೊಸ ಚಿತ್ರದ ಬಜೆಟ್​ ಎಷ್ಟು? ಕೇಳಿದ್ರೆ ಶಾಕ್​ ಆಗ್ತೀರಾ …