ಇಂದು ಬುದ್ಧ ಪೂರ್ಣಿಮೆ; ಪ್ರೀತಿಯ ಧರ್ಮ ಬೋಧಿಸಿದ ಗೌತಮ ಬುದ್ಧ

ಭಗವಾನ್ ಗೌತಮ ಬುದ್ಧನಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸೆಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಏಪ್ರಿಲ್- ಮೇ ತಿಂಗಳ ಪವಿತ್ರ ದಿನ ಎಂದರ್ಥ. ಬೌದ್ಧ ಧರ್ಮದ ಸ್ಥಾಪಕ ಕಪಿಲವಸ್ತುವಿನಲ್ಲಿ ರಾಜ ಶುದ್ದೋಧನ ಹಾಗೂ ಮಾಯಾದೇವಿಗೆ (ಸಾಕುತಾಯಿ ಪ್ರಜಾಪತಿದೇವಿ) ವೈಶಾಖ ಶುದ್ಧ ಪೂರ್ಣಿಮೆಯಂದು (ಕ್ರಿಸ್ತಪೂರ್ವ 557‰ 447) ಮಗನಾಗಿ ಸಿದ್ಧಾರ್ಥ ಜನಿಸಿದ. ಜಾತಕದ ಪ್ರಕಾರ ಮಹಾ … Continue reading ಇಂದು ಬುದ್ಧ ಪೂರ್ಣಿಮೆ; ಪ್ರೀತಿಯ ಧರ್ಮ ಬೋಧಿಸಿದ ಗೌತಮ ಬುದ್ಧ