ವಿಶ್ವದ 2.5 ಕೋಟಿ ಜನರ ತಲುಪಿದ ತಾಂತ್ರಿಕ ಶೃಂಗ

ಭಾರತದ ಐಟಿಬಿಟಿ ಕ್ಷೇತ್ರಕ್ಕೆ ಹೊಸಬೆಳಕಿನ ಹೊಳಪು * 10 ದೇಶಗಳೊಂದಿಗೆ ಒಟ್ಟು 12 ಒಡಂಬಡಿಕೆ ಬೆಂಗಳೂರು : ಕರೊನಾ ಕಾಮೋಡದಿಂದಾಗಿ ಮಂಕಾಗಿದ್ದ ದೇಶದ ಐಟಿಬಿಟಿ ಕ್ಷೇತ್ರಕ್ಕೆ ಶನಿವಾರ ತೆರೆಕಂಡ ಮೂರು ದಿನಗಳ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಹೊಸ ಹೊಳಪು ತಂದಿದೆ. ವಿಶ್ವಾದ್ಯಂತ 2.5 ಕೋಟಿ ಜನರನ್ನು ತಲುಪಿರುವ ಈ ಶೃಂಗ 10ಕ್ಕೂ ಹೆಚ್ಚು ದೇಶಗಳು ಕರ್ನಾಟಕದೊಂದಿಗೆ ಕೈಜೋಡಿಸಿ ವಿವಿಧ ಒಡಂಬಡಿಕೆಗಳ ಮೂಲಕ ಭವಿಷ್ಯದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವುದಕ್ಕೂ ಅಡಿಪಾಯ ಹಾಕಿಕೊಟ್ಟಿದೆ. ಶೃಂಗದ ವಿಶೇಷತೆ 1 12 ಖ್ಯಾತನಾಮರ … Continue reading ವಿಶ್ವದ 2.5 ಕೋಟಿ ಜನರ ತಲುಪಿದ ತಾಂತ್ರಿಕ ಶೃಂಗ