ಕೇವಲ 100 ರೂ. ರಿಚಾರ್ಜ್​ ಮಾಡಿದ್ರೆ ಸಾಕು 1 ತಿಂಗಳು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ! ಈ ಹೊಸ ಪ್ಲ್ಯಾನ್​​ ನಿಮಗಾಗಿ…

ನವದೆಹಲಿ: ಜಿಯೋ, ಬಿಎಸ್​ಎನ್​ಎಲ್​​, ಏರ್ಟೆಲ್​​, ವೊಡಾಫೋನ್, ಐಡಿಯಾ ದೇಶದಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುತ್ತಿವೆ. ಇತ್ತೀಚೆಗೆ ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಜಿಯೋ ರೀಚಾರ್ಜ್ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದಲ್ಲದೆ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ರೀಚಾರ್ಜ್ ಶುಲ್ಕವನ್ನು ಸುಮಾರು 26 ಪ್ರತಿಶತದಷ್ಟು ಹೆಚ್ಚಿಸಿವೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಕೊಂಚ ನೆಮ್ಮದಿ ನೀಡಲು BSNL ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ಏರುತ್ತಿರುವ ಬೆಲೆಯ ನಡುವೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ- BSNL ಬಜೆಟ್ ಸ್ನೇಹಿ … Continue reading ಕೇವಲ 100 ರೂ. ರಿಚಾರ್ಜ್​ ಮಾಡಿದ್ರೆ ಸಾಕು 1 ತಿಂಗಳು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ! ಈ ಹೊಸ ಪ್ಲ್ಯಾನ್​​ ನಿಮಗಾಗಿ…