ಬಿಎಸ್- ​4 ವಾಹನಗಳ ನೋಂದಣಿ, ಮಾರಾಟಕ್ಕೆ ‘ಸುಪ್ರೀಂ’ ಫುಲ್​ಸ್ಟಾಪ್​​

ನವದೆಹಲಿ: ಭಾರತ್ ಸ್ಟೇಜ್ 4 (ಬಿಎಸ್ 4) ವಾಹನಗಳ ಮಾರಾಟಕ್ಕೆ ತಾನು ನೀಡಿರುವ ಗಡುವು ಇದಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ವಾಹನಗಳ ನೋಂದಣಿಯನ್ನೂ ಮಾಡುವಂತಿಲ್ಲ, ಜತೆಗೆ ಅವುಗಳ ಮಾರಾಟವನ್ನೂ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಈ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್​ ನಿರ್ಬಂಧ ವಿಧಿಸಿತ್ತು. ಆದರೆ ತದನಂತರ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ, ಕೋರ್ಟ್​ ನೀಡಿರುವ ಅವಧಿಯೊಳಕ್ಕೆ ಈ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಗೋಗರೆದಿದ್ದ ಭಾರತೀಯ ಆಟೋಮೊಬೈಲ್ ವಿತರಕರ ಸಂಘ (ಎಫ್‌ಎಡಿಎ) ಸುಪ್ರೀಂ ಕೋರ್ಟ್‌ನಲ್ಲಿ … Continue reading ಬಿಎಸ್- ​4 ವಾಹನಗಳ ನೋಂದಣಿ, ಮಾರಾಟಕ್ಕೆ ‘ಸುಪ್ರೀಂ’ ಫುಲ್​ಸ್ಟಾಪ್​​