ಅಬಕಾರಿ ನೀತಿ ಹಗರಣ; BRS ನಾಯಕಿ ಕವಿತಾಗೆ ಸಿಬಿಐ ಸಮನ್ಸ್​​

ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ ನಾಯಕಿ, ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರಿ ಕೆ. ಕವಿತಾ ಕೇಂದ್ರಿಯಾ ತನಿಖಾ ದಳ (CBI) ನೋಟಿಸ್​ ಜಾರಿ ಮಾಡಿದೆ. ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಕವಿತಾಗೆ ಎರಡನೇ ಭಾರಿಗೆ ಸಮನ್ಸ್​ ಜಾರಿ ಮಾಡಿದ್ದು, ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಹಿಂದೆ 2023ರ ಡಿಸೆಂಬರ್​ನಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿತ್ತು. ಅಬಕಾರಿ ನೀತಿಯಲ್ಲಿನ … Continue reading ಅಬಕಾರಿ ನೀತಿ ಹಗರಣ; BRS ನಾಯಕಿ ಕವಿತಾಗೆ ಸಿಬಿಐ ಸಮನ್ಸ್​​