ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ಉನ್ನತಿ, ನಿಯೋಲ್​ಗೆ ಕಂಚಿನ ಪದಕ

ಬೆಂಗಳೂರು: ಕನ್ನಡತಿಯರಾದ ಉನ್ನತಿ ಅಯ್ಯಪ್ಪ ಮತ್ತು ನಿಯೋಲ್​ ಅನ್ನಾ ಕಾರ್ನೆಲಿಯೊ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್​ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕೂಟದ 4ನೇ ಹಾಗೂ ಅಂತಿಮ ದಿನವಾದ ಶನಿವಾರ ನಡೆದ ಮಹಿಳೆಯರ 100 ಮೀ. ಹರ್ಡಲ್ಸ್​ ಸ್ಪರ್ಧೆಯಲ್ಲಿ ಉನ್ನತಿ 13.66 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚು ಗೆದ್ದರು. ಉನ್ನತಿ ರಾಜ್ಯದ ಮಾಜಿ ಒಲಿಂಪಿಯನ್​ ಅಥ್ಲೀಟ್​ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿಯಾಗಿದ್ದಾರೆ. ನಿಯೋಲ್​ ಒಳಗೊಂಡ ಭಾರತ ತಂಡ ಮಹಿಳೆಯರ 4/100 ಮೀ. ರಿಲೇ ಸ್ಪರ್ಧೆಯಲ್ಲಿ … Continue reading ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ಉನ್ನತಿ, ನಿಯೋಲ್​ಗೆ ಕಂಚಿನ ಪದಕ