ಬೆಳ್ತಂಗಡಿ: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ಹಲೇಜಿ ನಿವಾಸಿ ಸುಭಾಸ್ ಕೆ.ಎನ್ ಎಂಬುವರ ತೋಟದಲ್ಲಿ ಸುಮಾರು 35 ಅಡಕೆ ಗಿಡ ಹಾಗೂ ಒಂದು ತೆಂಗಿನ ಮರ ಮುರಿದುಬಿದ್ದಿದೆ. ಹತ್ತಿರದ ಗುಡ್ಡದ ದೊಡ್ಡ ದೊಡ್ಡ ಮರಗಳು ಬಿದ್ದು ನಾಲ್ಕು ಕರೆಂಟ್ ಕಂಬಗಳು ಧರಾಶಾಯಿಯಾಗಿವೆ. ಹಲೇಜಿ- ಕಲಾಯಿ ಪ್ರದೇಶದ ಕೆಲವು ಮನೆಗಳಿಗೆ ಎರಡು ದಿನದಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಹಲೇಜಿ-ಕಲಾಯಿಯಲ್ಲಿ ನೂರಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿದೆ. ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ಕೆರಿಮೋಗ್ರು ಗ್ರಾಮದ ಸಂಜೀವ ಎಂಬುವರ ಮನೆಗೆ … Continue reading ಮುರಿದು ಬಿದ್ದ ಕರೆಂಟ್ ಕಂಬಗಳು
Copy and paste this URL into your WordPress site to embed
Copy and paste this code into your site to embed