ಎರಡೂ ಕೈಯಲ್ಲಿ ಚೀಲ ಹಿಡಿದುಕೊಂಡು ಅಂಗಡಿಯಿಂದ ಹೊರಬಿದ್ದ ವೃದ್ಧನ ಮೇಲೆ ಹಲ್ಲೆ; ಬ್ಯಾಗ್​​ನಲ್ಲಿದ್ದ ಬಿಳಿ ಬಣ್ಣದ ‘ಅಮೂಲ್ಯ’ ವಸ್ತುವೇ ಇದಕ್ಕೆ ಕಾರಣ

ಲಂಡನ್​: ವೃದ್ಧನೋರ್ವ ಅಂಗಡಿಗೆ ಹೋಗಿ ಕೆಲವು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹೊರಗೆ ಬಂದ. ಸ್ವಲ್ಪ ದೂರ ಹೋಗಿದ್ದಷ್ಟೇ ಒಂದಷ್ಟು ಜನರ ಕಿಡಿಗೇಡಿಗಳ ಗುಂಪು ಆ ಅಜ್ಜನ ಮೇಲೆ ತೀವ್ರ ಹಲ್ಲೆ ನಡೆಸಿದೆ. ಘಟನೆ ನಡೆದಿದ್ದು ಉತ್ತರ ಲಂಡನ್​ನ ಹ್ಯಾರಿಂಗೇ ಎಂಬಲ್ಲಿ. 57 ವರ್ಷದ ವೃದ್ಧ ದಿನೇಂದ್ರ ಅವರು ಅಂಗಡಿಯಿಂದ ತಂದ ಅಮೂಲ್ಯ ವಸ್ತುವೇ ಈ ಹಲ್ಲೆಗೆ ಕಾರಣ. ಕರೊನಾ ಕಾರಣದಿಂದ ಕೆಲವು ದೇಶಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್​, ಟಾಯ್ಲೆಟ್ ಪೇಪರ್​ಗಳಿಗೆ ತೀವ್ರ ಕೊರತೆ ಉಂಟಾಗಿದೆ. ಆಸ್ಟ್ರೇಲಿಯಾ, ಚೀನಾಗಳಲ್ಲಿ ಟಾಯ್ಲೆಟ್​ … Continue reading ಎರಡೂ ಕೈಯಲ್ಲಿ ಚೀಲ ಹಿಡಿದುಕೊಂಡು ಅಂಗಡಿಯಿಂದ ಹೊರಬಿದ್ದ ವೃದ್ಧನ ಮೇಲೆ ಹಲ್ಲೆ; ಬ್ಯಾಗ್​​ನಲ್ಲಿದ್ದ ಬಿಳಿ ಬಣ್ಣದ ‘ಅಮೂಲ್ಯ’ ವಸ್ತುವೇ ಇದಕ್ಕೆ ಕಾರಣ