VIDEO: ಮಾಸ್ಕ್​​​​ ತೆಗೆಯದೆ ತಿಂಡಿ ತಿನ್ನುವ ಸುಲಭ ವಿಧಾನ ಹೇಳಿಕೊಟ್ಟ ಬ್ರಿಟಿಷ್​ ಮಾಡೆಲ್​…!

ಇಡೀ ವಿಶ್ವ ಕರೊನಾ ವಿರುದ್ಧ ಹೋರಾಡುತ್ತಿದೆ. ಸದ್ಯ ಜಗತ್ತಿನ ಮಂತ್ರ, ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ… ಆದರೆ ಮಾಸ್ಕ್​ ಧರಿಸಿಕೊಂಡೇ ಇರುವುದು ಅಷ್ಟು ಸುಲಭವಲ್ಲ. ಏನಾದರೂ ತಿನ್ನುವಾಗಲಾದರೂ ಅದನ್ನು ಕೈಯಿಂದ ಮುಟ್ಟಿ ತೆಗೆಯಲೇಬೇಕು. ಆದರೆ ಬ್ರಿಟಿಷ್​ ರೂಪದರ್ಶಿ ಎಮ್ಮಾ ಲೂಯಿಸ್​ ಕನ್ನೊಲಿ ಅವರು ಮಾಸ್ಕ್​ನ್ನು ಕೈಯಿಂದ ತೆಗೆಯದೆ, ತಿಂಡಿ ತಿನ್ನುವುದು ಹೇಗೆಂದು ತೋರಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು, ನೆಟ್ಟಿಗರು ಹುಬ್ಬು ಮೇಲೇರಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಒಂದು ಸಣ್ಣ … Continue reading VIDEO: ಮಾಸ್ಕ್​​​​ ತೆಗೆಯದೆ ತಿಂಡಿ ತಿನ್ನುವ ಸುಲಭ ವಿಧಾನ ಹೇಳಿಕೊಟ್ಟ ಬ್ರಿಟಿಷ್​ ಮಾಡೆಲ್​…!