ಈ ಮಹಿಳೆ ಬರೋಬ್ಬರಿ 130 ದಿನ ಕರೊನಾ ವಿರುದ್ಧ ಹೋರಾಡಿದರು…; ಕೋಮಾಕ್ಕೆ ಜಾರಿ ಬದುಕಿ ಬಂದರು

ಕರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಅತ್ಯಂತ ಸುದೀರ್ಘ ಸಮಯ ತೆಗೆದುಕೊಂಡ ಮಹಿಳೆಯ ಯಾತನೆಯ ಕತೆ ಇದು.. ಇಡೀ ಬ್ರಿಟನ್​​ನಲ್ಲಿ ಕರೊನಾದಿಂದ ಗುಣಮುಖರಾಗಲು ಈ ಮಹಿಳೆಯಷ್ಟು ಸುದೀರ್ಘ ಸಮಯ ತೆಗೆದುಕೊಂಡವರು ಯಾರೂ ಇಲ್ಲ. ಈಕೆಯೊಂದು ದಾಖಲೆ ಸೃಷ್ಟಿಸಿದ್ದರೂ ಅದು ನೋವಿನಿಂದ ಕೂಡಿದ ರೆಕಾರ್ಡ್​ ಆಗಿದೆ ಫಾತಿಮಾ ಬ್ರೈಡ್ಲ್​ ಎಂಬ 35 ವರ್ಷದ ಮಹಿಳೆ ಬರೋಬ್ಬರಿ 130 ದಿನ( ಸುಮಾರು 4 ತಿಂಗಳು) ಕರೊನಾ ವಿರುದ್ಧ ಸೆಣೆಸಾಡಿದ್ದಾಳೆ. ಅಷ್ಟೂ ದಿನ ಆಸ್ಪತ್ರೆಯಲ್ಲೇ ಇದ್ದ ಇವರು 105ದಿನ ವೆಂಟಿಲೇಟರ್​​ನಲ್ಲಿ ಇದ್ದರು. ಮಾರ್ಚ್ 6ರಂದು … Continue reading ಈ ಮಹಿಳೆ ಬರೋಬ್ಬರಿ 130 ದಿನ ಕರೊನಾ ವಿರುದ್ಧ ಹೋರಾಡಿದರು…; ಕೋಮಾಕ್ಕೆ ಜಾರಿ ಬದುಕಿ ಬಂದರು