ಎದುರಾಳಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಂಡ ರಿಷಿ ಸುನಕ್!

ಲಂಡನ್​: ಬ್ರಿಟನ್ನಿನ ಹೊಸ ಪ್ರಧಾನಿ ರಿಷಿ ಸುನಕ್ 10 ಡೌನಿಂಗ್ ಸ್ಟ್ರೀಟ್​ನಲ್ಲಿ ಅಧಿಕಾರ ವಹಿಸಿದ ಮೇಲೆ ಮೊದಲ ಭಾಷಣ ಮಾಡಿದರು. ‘ನಾನು ಪ್ರಧಾನಿ ಆಗಿದ್ದೇನೆ. ಈಗ ನಿಮ್ಮ ನಂಬಿಕಯನ್ನು ಗಳಿಸಿಕೊಳ್ಳಬೇಕು’ ಎಂದು ಹೇಳಿದರು. ರಿಷಿ ಸುನಕ್​ ಮಾಜಿ ಪ್ರಧಾನಿ ಲಿಝ್ರ ಟ್ರಸ್​ರನ್ನು ಅಭಿನಂದಿಸಿದರು. ನಂತರ ಜಾನ್ಸನ್​ ಬೋರೀಸ್​ರ ಸಾಧನೆಗಳನ್ನು ಹೊಗಳಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಈ ಐತಿಹಾಸಿಕ ದಿನದಂದು ಪ್ರಧಾನಿ ಆಗಿ ಆಯ್ಕೆ ಆಗಿರುವ ರಿಷಿ … Continue reading ಎದುರಾಳಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಂಡ ರಿಷಿ ಸುನಕ್!