ಬ್ರಿಟನ್ ರಾಜ ಕುಬೇರ: ಪ್ರಮುಖ ಆಸ್ತಿಗಳು ಯಾವುವು, ಮೌಲ್ಯ ಎಷ್ಟು?

ಬ್ರಿಟನ್ ರಾಣಿ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನರಾದರು. ಅವರ ಮೊದಲ ಪುತ್ರ ಚಾರ್ಲ್ಸ್ ನೂತನ ದೊರೆಯಾಗಿ ನೇಮಕಗೊಂಡಿದ್ದಾರೆ. ರಾಜಪ್ರಭುತ್ವದ ಜತೆಗೆ ರಾಣಿಯ ಎಲ್ಲ ಆಸ್ತಿಗಳು ಹೊಸ ರಾಜನ ಪಾಲಾಗಲಿವೆ. ರಾಜಕುಟುಂಬಕ್ಕೆ ಸೇರಿದ ಪ್ರಮುಖ ಆಸ್ತಿಗಳು ಯಾವುವು? ಮೌಲ್ಯ ಎಷ್ಟು? ಮುಂತಾದ ವಿವರಗಳು ಇಲ್ಲಿವೆ. ರಾಜಪ್ರಭುತ್ವ ತೆರೆಮರೆಗೆ ಸರಿದು ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡ ನಂತರವೂ ಇಂಗ್ಲೆಂಡಿನಲ್ಲಿ ರಾಜಮನೆತನಕ್ಕೆ ಸ್ಥಾನಮಾನವನ್ನು ಮುಂದುವರಿಸಿಕೊಂಡು ಬರಲಾಗಿದೆ. ತಾಂತ್ರಿಕವಾಗಿ ಈಗಲೂ ಈ ದೇಶದ ಮುಖ್ಯಸ್ಥರು ರಾಜ ಅಥವಾ ರಾಣಿಯೇ ಆಗಿದ್ದಾರೆ. ಈ ರಾಜಮನೆತನಕ್ಕೆ … Continue reading ಬ್ರಿಟನ್ ರಾಜ ಕುಬೇರ: ಪ್ರಮುಖ ಆಸ್ತಿಗಳು ಯಾವುವು, ಮೌಲ್ಯ ಎಷ್ಟು?