22.5 C
Bengaluru
Sunday, January 19, 2020

ಸ್ವ-ಮನದಿಂದ ಯೋಚಿಸು

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಗತ್ತಿನಲ್ಲಿ ವ್ಯರ್ಥಯೋಚನೆ ಮಾಡುವವರು ಬಹಳಷ್ಟಿದ್ದಾರೆ. ಆದರೆ ಅರ್ಥಪೂರ್ಣವಾಗಿ ಯೋಚಿಸುವವರು ಬಹು ಕಡಿಮೆ. ಸಾರ್ಥಕ ಯೋಚನೆಯಿಲ್ಲದ ಕಾರಣವಾಗಿಯೇ ವಿಪತ್ತು ಹೆಚ್ಚುತ್ತಿದೆ. ಸಮಸ್ಯೆಗಳೂ ಹೆಚ್ಚುತ್ತಿವೆ. ಪ್ರತಿ ಕಾರ್ಯದ ಬಗ್ಗೆ ಯೋಚಿಸಲಾಗುತ್ತದೆ. ಪ್ರತಿ ಕಾರ್ಯಕ್ರಮದ ಬಗ್ಗೆ ಯೋಚಿಸಲಾಗುತ್ತದೆ. ಪ್ರತಿ ಸಮಯ, ಪ್ರತಿ ಸಮಸ್ಯೆಯ ಬಗ್ಗೆ ಯೋಚಿಸಲಾಗುತ್ತದೆ. ಪ್ರತಿ ಮೀಟಂಗ್, ಪ್ರತಿಸಭೆ, ಪ್ರತಿ ಸಮ್ಮೇಳನ, ಪ್ರತಿ ಸ್ಥಳದಲ್ಲಿಯೂ ಯೋಚಿಸಲಾಗುತ್ತದೆ. ಮನಸ್ಸಿನಿಂದ ಎಷ್ಟು ಯೋಚಿಸಲಾಗುತ್ತದೆ, ಸಾರ್ಥಕತೆಗಾಗಿ ಎಷ್ಟು ಮತ್ತು ಸ್ವಾರ್ಥಕ್ಕಾಗಿ ಎಷ್ಟು ಯೋಚಿಸಲಾಗುತ್ತದೆ ಎಂದು ಸ್ವಲ್ಪ ಯೋಚಿಸೋಣ.

ಸಮಾಜದ ಬಗ್ಗೆ ಎಷ್ಟು ಯೋಚಿಸಲಾಗುತ್ತದೆ ಹಾಗೂ ಸ್ವಯಂ ತನ್ನ ಬಗ್ಗೆ ಎಷ್ಟು ಯೋಚಿಸಲಾಗುತ್ತದೆ ಎಂದು ಯೋಚಿಸೋಣ. ಸ್ವಲ್ಪ, ಮನದಲ್ಲಿ ಯೋಚಿಸು, ಪರರ ಬಗ್ಗೆ ಎಷ್ಟು ಒಳ್ಳೆಯದನ್ನು ಯೋಚಿಸಲಾಗುತ್ತದೆ? ಮತ್ತು ಎಷ್ಟು ಕೆಟ್ಟದ್ದನ್ನು ಯೋಚಿಸಲಾಗುತ್ತದೆ ಎಂಬುದನ್ನು ಯೋಚಿಸು.

ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುವ ಮೊದಲು, ಮತ್ತೊಬ್ಬರಿಗೆ ಏನನ್ನಾದರೂ ಹೇಳುವ ಮೊದಲು, ನೀವು ಯಾರೊಡನೆ ಹೇಳುತ್ತಿದ್ದೀರಿ, ಏನು ಹೇಳುತ್ತಿರುವಿರಿ ಮತ್ತು ಹೇಗೆ ಹೇಳುತ್ತಿರುವಿರಿ ಎಂಬುದನ್ನು ನಿಮ್ಮ ಮನಸ್ಸಿನಲ್ಲಿ ಆಲೋಚಿಸಿ. ನಾವು ಹೇಳುವ ಮೊದಲು ಹೆಚ್ಚು ಚಿಂತಿಸುವುದಿಲ್ಲ ಮತ್ತು ಹೇಳಿದ ನಂತರ ಹೆಚ್ಚು ಯೋಚಿಸುತ್ತೇವೆ. ಆದ್ದರಿಂದಲೇ, ನಾವು ಕಷ್ಟಗಳಿಗೆ ಗುರಿಯಾಗುತ್ತಿರುವೆವು ಹಾಗೂ ಎಲ್ಲರಿಗೂ ಕಷ್ಟಗಳನ್ನು ತಂದೊಡ್ಡುತ್ತಿರುವೆವು.

ಯಾವುದೇ ಕೆಲಸವನ್ನು ಮಾಡುವ ಮೊದಲು, ಒಂದು ಸಲ ಮನಸ್ಸಿಟ್ಟು ಯೋಚಿಸಿ. ನಾವು ಯಾವ ಕೆಲಸ ಮಾಡುತ್ತಿದ್ದೇವೆ, ಎಂತಹ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಉಪಯೋಗಕರವಾದುದೇ ಅಥವಾ ಅಲ್ಲವೇ, ಇದರಿಂದ ಎದುರಿಗಿರುವವರ ಮೇಲೆ ಯಾವ ಪ್ರಭಾ ವವಾಗುತ್ತದೆ ಹಾಗೂ ನಮ್ಮ ಮೇಲೆ ಯಾವ ಪ್ರಭಾವವುಂಟಾಗುತ್ತದೆ ಎಂಬುದನ್ನು ಯೋಚಿಸಿ. ನಮ್ಮ ಧರ್ಮವು ಸನ್ಮಾರ್ಗದ ಕಾರಣಕ್ಕಾಗಿರಬೇಕು. ಸನ್ಮಾನದ ಕಾರಣಕ್ಕಾಗಿರಬಾರದು. ಧರ್ಮವು ಸದ್ದುದ್ಧಿಯ ಕಾರಣದಿಂದಾಗಿರಬೇಕು.

ಧನದ ಕಾರಣದಿಂದಾಗಲ್ಲ. ನಮ್ಮ ಧರ್ಮದಿಂದ, ಸಮಗ್ರತೆಯ ಸ್ಥಾನದಲ್ಲಿ ಸಂಕೀರ್ಣತೆಯು ಹೆಚ್ಚುತ್ತಿಲ್ಲ ತಾನೇ? ಅಧರ್ಮ ಮತ್ತು ಅಸತ್ಯದ ಸಮರ್ಥನೆ ಮಾಡುವವರನ್ನು, ನಮ್ಮ ಒಪ್ಪಿಗೆಯನ್ನೆ ತಮ್ಮ ಒಪ್ಪಿಗೆ ಎನ್ನುವವರನ್ನೇ ನಾವು ನಮ್ಮ ಒಳ್ಳೆಯ ಶಿಷ್ಯರೂ ಹಾಗೂ ಸಮರ್ಪಿತರೂ ಎಂದೂ ತಿಳಿದಿಲ್ಲ ತಾನೇ? ನಮ್ಮ ಸಮರ್ಪಿತರನ್ನೇ ನಾವು ಕತ್ತಲಲ್ಲಿಟ್ಟಿಲ್ಲ ತಾನೇ? ಅನ್ಯರನ್ನು ತುಳಿದಿಡುವುದೇ ನಮ್ಮ ಧರ್ಮವೆಂದು ತಿಳಿದಿಲ್ಲ.

ತಾನೇ? ಧರ್ಮವನ್ನು ಶೋಷಣದ ಸಾಧನವನ್ನಾಗಿ ನಾವು ಮಾಡುತ್ತಿಲ್ಲ ತಾನೇ? ಧರ್ಮವನ್ನು ಸರ್ವರ ಮೇಲೂ ಅಧಿಕಾರ ಚಲಾಯಿಸುವ ಸಾಧನವನ್ನಾಗಿ ನಾವು ಮಾಡಿಕೊಂಡಿಲ್ಲ ತಾನೇ? ಅಧರ್ಮದ ವಿರೋಧ ಮಾಡುವವರನ್ನು ಅಧೀನರನ್ನಾಗಿಯೂ, ದೂರ ಸರಿಯುವಂತೆಯೂ ಮಾಡುತ್ತಿಲ್ಲ ತಾನೇ? ಧರ್ಮಾತ್ಮರನ್ನು ನಾವು ಅಸಹಾಯಕರನ್ನಾಗಿ, ಮಾಡುತ್ತಿಲ್ಲ ತಾನೇ? ಧರ್ಮಾತ್ಮರನ್ನು ಮುಖ್ಯಧಾರೆಯಿಂದ ದೂರಮಾಡುವುದು ನಮ್ಮ ಧರ್ಮದ ಉದ್ದೇಶವಾಗಿಲ್ಲ ತಾನೇ? ಸಮಾಜ, ಸತ್ಯ ಮತ್ತು ನಮ್ಮ ಸ್ವಾರ್ಥದ ಚಿಂತೆ ಸಮಾಪ್ತವಾಗುತ್ತಿಲ್ಲ ತಾನೇ? ಧರ್ಮಾತ್ಮರಲ್ಲಿ ಕ್ರಮೇಣ ಕರ್ಮಬಂಧ, ಸಮಾಜದ ಭಯ ಹಾಗೂ ಪಾಪಪ್ರಜ್ಞೆ ದೂರವಾಗುತ್ತಿರುವಂತೆ ತೋರುತ್ತದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...