ಇಂದು ಮಧ್ಯಾಹ್ನ ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ 4.51 ಮೀಟರ್ ಎತ್ತರದ ಅಲೆಗಳು

ಮುಂಬೈ: ಮಹಾನಗರದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದಲ್ಲದೆ, ಇಂದು ಮಧ್ಯಾಹ್ನ 12.47ರ ಸುಮಾರಿಗೆ ಮುಂಬೈ ಕಡಲ ತೀರಕ್ಕೆ ಮತ್ತು ಕೆಳಮಟ್ಟದಲ್ಲಿರುವ ಪ್ರದೇಶಕ್ಕೆ 4.51 ಮೀಟರ್ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ ಎಚ್ಚರಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚೆ ಪ್ರಕಾರ, ಮುಂಬೈನಲ್ಲಿ ಇಂದೂ ಭಾರಿ ಮಳೆಯಾಗಲಿದ್ದು, ಎಲ್ಲ ಅಂಗಡಿ ಮುಂಗಟ್ಟು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವಂತೆ ಬಿಎಂಸಿ ಸೂಚಿಸಿದೆ. ಇದಕ್ಕೂ ಮುನ್ನ ಬಿಎಂಸಿ ಟ್ವೀಟ್ ಮಾಡಿ, ಸಿಟಿ ಮತ್ತು … Continue reading ಇಂದು ಮಧ್ಯಾಹ್ನ ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ 4.51 ಮೀಟರ್ ಎತ್ತರದ ಅಲೆಗಳು